ನಾನು ಗೌರಿ (ಉರಿಯ ಬೆಳದಿಂಗಳು) -ಗೌರಿ ಲಂಕೇಶ ಪತ್ರಿಕೆಯ ಸಂಪಾದಕಿ-ಚಿಂತಕಿ ಗೌರಿ ಲಂಕೇಶ್ ಅವರ ವ್ಯಕ್ತಿತ್ವದ ವಿವಿಧ ಆಯಾಮಗಳ ಕುರಿತು ವಿವಿಧ ಲೇಖಕರು ಬರೆದ ಲೇಖನಗಳ ಸಂಗ್ರಹ ಕೃತಿ. ಡಾ. ಎಂ.ಬಿ. ರಾಮಮೂರ್ತಿ, ಡಾ. ಎ.ಎಸ್. ಪ್ರಭಾಕರ, ಡಾ. ವಡ್ಡಗೆರೆ ನಾಗರಾಜಯ್ಯ, ಎಚ್.ಸಿ. ಭುವನೇಶ್ವರಿ ಹಾಗೂ ಕುಮಾರ ರೈತ ಅವರು ಗೌರಿ ಲಂಕೇಶ್ ರ ಕುರಿತು ಬರೆದ ಲೇಖನಗಳು ಇಲ್ಲಿ ಸಂಕಲನಗೊಂಡಿವೆ.