ಡಾ. ಸಿದ್ಧನಗೌಡ ಪಾಟೀಲ್, ಮುರಳಿಧರ ಹಾಗೂ ಎಂ. ಸತ್ಯಾನಂದ ಅವರು ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ಕುರಿತು ವಿಮರ್ಶೆ ಮಾಡಿದ ಲೇಖನಗಳನ್ನು ಈ ಕೃತಿ ಒಳಗೊಂಡಿದೆ. ಮೂವರು ಲೇಖಕರು ತಲಾ ಒಂದು ಲೇಖನವನ್ನು ಬರೆದಿದ್ದು, ಮೋದಿ ಆಡಳಿತವು ಸರ್ವಾಧಿಕಾರತ್ವವನ್ನು ಪ್ರತಿಪಾದಿಸುತ್ತದೆ. ಅದು ಬಂಡವಾಳಶಾಹಿ ಪರವಾಗಿದೆ. ಒಟ್ಟಿನಲ್ಲಿ, ಸಾಮಾನ್ಯ ಜನರ ಧೋಋಣೆಗಳಿಂದ ದೂರವಾಗಿದೆ ಎಂದು ಅಭಿಪ್ರಾಯಪಟ್ಟ ಬರಹಗಳ ಸಂಕಲನವಿದು.
ಹೊಸತು ನಿಯತಕಾಲಿಕೆ ಸಂಪಾದಕ, ಲೇಖಕ, ಪ್ರಗತಿಪರ ಚಿಂತಕರಾದ ಸಿದ್ದನಗೌಡ ಪಾಟೀಲರು ಬಂಡಾಯ ಸಾಹಿತ್ಯ ಸಂಘಟನೆ ರಾಜ್ಯ ಸಂಚಾಲಕರಾಗಿದ್ದರು. ನಾನು ಬಸ್ಯಾ ಅಂತ, ಸಾಕ್ಷಿಗಳು ಮಾರಾಟಕ್ಕಿವೆ ಇವರ ಕೃತಿಗಳು. ...
READ MORE