ಬದುಕು ಮತ್ತು ಭವಿಷ್ಯ: ಮಾನವನ ಮಿತಿ ಮತ್ತು ವ್ಯಾಪ್ತಿ

Author : ತೀರ್ಥರಾಮ ವಳಲಂಬೆ

Pages 223

₹ 200.00




Year of Publication: 2022
Published by: ಯಾನ ಪ್ರಕಾಶನ
Address: ಮಂಗಳೂರು

Synopsys

ಲೇಖಕ ತೀರ್ಥರಾಮ ವಳಲಂಬೆ ಅವರ ಚಿಂತನಾತ್ಮಕ ಬರಹಗಳ ಸಂಕಲನ-ಬದುಕು ಮತ್ತು ಭವಿಷ್ಯ: ಮಾನವನ ಮಿತಿ ಮತ್ತ ವ್ಯಾಪ್ತಿ. ಬ್ರಹ್ಮಜ್ಞಾನ ಮತ್ತು ಬ್ರಹ್ಮವಿಧ್ಯೆ, ಧ್ಯಾನ, ಅತೀಂದ್ರಿಯ ವಿಜ್ಞಾನ ಮತ್ತು ಆರೋಗ್ಯ ಹೀಗೆ ವೈವಿಧ್ಯಮಯ ವಸ್ತುಗಳ ಮೇಲೆ ಲೇಖನಗಳನ್ನು ಬರೆದಿರುವ ಲೇಖಕರು, ಬದುಕು ಹಾಗೂ ಭವಿಷ್ಯದ ಸ್ವರೂಪ ಹಾಗೂ ಸ್ವಭಾವಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬರಹದಲ್ಲಿಳಿಸಿದ್ದಾರೆ. ಬದುಕಿನ ಭವಿಷ್ಯವು, ಬದುಕಿನ ಆರೋಗ್ಯಕರ ಸ್ಥಿತಿಯಲ್ಲಿ, ಆರೋಗ್ಯಕರ ಚಿಂತನೆಯಲ್ಲಿ ಅಡಗಿದೆ ಎಂಬುದು ಈ ಎಲ್ಲ ಚಿಂತನೆಗಳ ಕೇಂದ್ರವಾಗಿದೆ.

About the Author

ತೀರ್ಥರಾಮ ವಳಲಂಬೆ

ತೀರ್ಥರಾಮ ವಳಲಂಬೆ ಅವರು ಚಿಂತಕರು.ತತ್ವಜ್ಞಾನ, ಅಧ್ಯಾತ್ಮ ಇವರ ಆಸಕ್ತಿಯ ಕ್ಷೇತ್ರಗಳು. ದೇಶ-ಕಾಲ-ಬದುಕು-ದೇವರು, ಧ್ಯಾನ, ಪುನರ್ಜನ್ಮ ಮತ್ತು ಪುರುಷಾರ್ಥ, ಬ್ರಹ್ಮಜ್ಞಾನ ಮತ್ತು ಬ್ರಹ್ಮವಿದ್ಯೆ, ಇಪ್ಪತ್ತೆಂಟು ಹಣತೆಗಳು, ವಿಚಾರವಾದ, ವಿಜ್ಞಾನ, ಅಧ್ಯಾತ್ಮ, ಮೃತ ಸಂಜೀವಿನಿ, ಅಜಬಿರು -ಇವು ಪ್ರಮುಖ ಕೃತಿಗಳು.  ...

READ MORE

Related Books