ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ತಮ್ಮ ‘ಜಾತಿ ವಿನಾಶ’, ಪ್ರಾಚೀನ ಭಾರತದಲ್ಲಿ ಕ್ರಾಂತಿ ಮತ್ತು ಪ್ರತಿಕ್ರಾಂತಿ, ಪ್ರಭುತ್ವ ಮತ್ತು ಅಲ್ಪಸಂಖ್ಯಾತರು, ಹಿಂದೂ ಕೋಡ್ ಬಿಲ್ ಕೃತಿಗಳಲ್ಲಿ ತಳಸ್ಪರ್ಶಿಯಾಗಿ ಮತ್ತು ವಿದ್ವತ್ಪೂರ್ಣವಾಗಿ ಮಾಡಿರುವ ಭಾರತದ ಸಾಮಾಜಿಕ-ರಾಜಕೀಯ-ಆರ್ಥಿಕ ವಿಶ್ಲೇಷಣೆಗಳು ಮತ್ತು ವರ್ಗ, ಜಾತಿ ಮತ್ತು ಲಿಂಗ ಸಮಾನತೆಗಾಗಿ ಅವರು ಸೂಚಿಸಿರುವ ಪ್ರಜಾತಾಂತ್ರಿಕ ಪರ್ಯಾಯಗಳ ಸಂಗ್ರಹ ರೂಪ ಈ ಕೈಪಿಡಿಯಾಗಿದೆ.