ಸಾಹಿತ್ಯ-ಸಮಾಜ ಸಾಧಕರ ಸಾಹಸಗಾಥೆ ಸೇರಿದಂತೆ ಶರಣರ ಅದಮ್ಯ ವ್ಯಕ್ತಿತ್ವವನ್ನು ಚಿತ್ರಿಸಿರುವ ಕೃತಿ-ಸಾರಸ್ವತ. ಡಾ. ಗವಿಸಿದ್ಧ ಎಚ್. ಪಾಟೀಲರು ರಚಿಸಿದ್ದು, ಆಡಳಿತ, ಧರ್ಮ, ಶಿಕ್ಷಣ, ವೈದ್ಯಕೀಯ, ಚಿಂತನೆ, ಪ್ರಕಾಶನ ಹೀಗೆ ಎಲ್ಲ ವಲಯಗಳಲ್ಲಿಯ ಸಾಧಕರ ಚಿತ್ರಣ ಇಲ್ಲಿದೆ.
ಡಾ. ಗವಿಸಿದ್ದಪ್ಪ ಎಚ್.ಪಾಟೀಲ ಅವರು ಚಿಂತಕ. ಕನಕದಾಸರು ಕುರಿತ ಕಾವ್ಯ, ಲೇಖನ ಬರೆದಿದ್ದಾರೆ. ಕನಕದಾಸರ ಕುರಿತ ಸಂವಾದ ಹಾಗೂ ವಿಚಾರ ಸಂಕಿರಣಗಳಲ್ಲಿ ವಿಚಾರ ಮಂಡಿಸಿದ್ದಾರೆ. ಗಡಿಭಾಗದಲ್ಲಿ ಕನಕರ ಸಂದೇಶ ಪ್ರಸಾರ ಮಾಡುತ್ತಿದ್ದಾರೆ. ಕನಕಸಿರಿ, ಕನಕ ಚಿಂತನೆ, ಜೀವ ಯಾವ ಕುಲ, ಕನಕದಾಸರು ಮತ್ತು ಅಂಬೇಡ್ಕರ್ ಮುಂತಾದ ಪುಸ್ತಕಗಳನ್ನು ಹೊರತಂದಿದ್ದಾರೆ. ...
READ MORE