‘ರಾಷ್ಟ್ರೀಯತೆಯಿಂದ ಮತಾಂಧತೆಗೆ ಒಂದು ಪಯಣ’ ಲೇಖಕ ಆಗುಂಬೆ ಎಸ್. ನಟರಾಜ್ ಅವರ ಕೃತಿ. ಅವರು ಇಂಗ್ಲಿಷ್ ನಲ್ಲಿ secularism, a historical perspective ಶೀರ್ಷಿಕೆಯ ಕೃತಿ ಬರೆದಿದ್ದಾರೆ.
ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಹಲವಾರು ಭಾರತೀಯ ಮುಸ್ಲೀಂ ಗಣ್ಯ ವ್ಯಕ್ತಿಗಳ ಪೈಕಿ ಸಯದ್ ಅಹಮ್ಮದ್ ಖಾನ್, ಇಖ್ಬಾಲ್, ಮೊಹಮ್ಮದ್ ಅಲಿ, ಹಖ್, ಲಿಯಾಖತ್ ಅಲಿ ಖಾನ್ ಮತ್ತು ಜಿನ್ನಾ ಅವರ ಜೀವನ ಚರಿತ್ರೆಗಳನ್ನು ಗಮನಿಸಿ, ಈ ಆರು ಗಣ್ಯವ್ಯಕ್ತಿಗಳು ಹೇಗೆ ರಾಷ್ಟ್ರೀಯತೆಯಿಂದ ಮತಾಂಧತೆಗೆ ತಮ್ಮ ಪಯಣ ಬೆಳೆಸಿದರು ಎಂಬುದರ ಬಗ್ಗೆ ತಮ್ಮದೇ ದೃಷ್ಟಿಕೋನದಿಂದ ವಿಶ್ಲೇಷಣೆ ಮಾಡಿ, ವ್ಯಕ್ತಿ ಚಿತ್ರಣಗಳನ್ನು ನೀಡಿದ್ದಾರೆ.
©2025 Book Brahma Private Limited.