‘ಗಾಂಧಿಗಿರಿಯ ಫಸಲುಗಳು’ ಲೇಖಕ ಜಗದೀಶ ಕೊಪ್ಪ ಅವರ ಲೇಖನಗಳ ಸಂಕಲನ. ಗಾಂಧಿವಾದಿಗಳಾದ ರಾಮ ಮನೋಹರ ಲೋಹಿಯಾ, ಸಾನೆ ಗುರೂಜಿ, ಹರ್ಡೇಕರ್ ಮಂಜಪ್ಪ, ಗೋಪಾಲಗೌಡರು ಸೇರಿದಂತೆ ಇತರೆ ಗಾಂಧಿವಾದಿಗಳ ನಡೆ-ನುಡಿಯ ಚಿಂತನೆಗಳನ್ನು ಚರ್ಚಿಸಿದ್ದಾರೆ. ಗಾಂಧೀಜಿಯವರ ಜೀವನ, ವಿಚಾರ, ದೂರದೃಷ್ಟಿ, ಪರಿಣಾಮಗಳ ಮೇಲೆ ಬೆಳಕು ಚೆಲ್ಲುವ ಮತ್ತು ಗಾಂಧಿಯುಗದಲ್ಲಿ ಜಾರಿಯಾದ ಜನಪರ ಕಾನೂನುಗಳ ಕುರಿತ ವಿವರಣೆಗಳನ್ನು ಒಳಗೊಂಡಿದೆ. ಈ ಕೃತಿಗೆ ಬೆಂಗಳೂರು ಗಾಂಧಿ ಪ್ರತಿಷ್ಠಾನದ 2019ನೇ ಸಾಲಿನ ಜಯಶ್ರೀ ದತ್ತಿ ನಿಧಿ ಪ್ರಶಸ್ತಿ ಲಭಿಸಿದೆ.
©2024 Book Brahma Private Limited.