ಲೇಖಕ ಡಾ.ಗವಿಸಿದ್ದಪ್ಪ ಎಚ್ ಪಾಟೀಲ್ ಅವರು ರಚಿಸಿದ ಸಾಧಕರ ಸಾಧನೆಗಳ ಕುರಿತ ಬರಹಗಳ ಸಂಗ್ರಹ ಕೃತಿ-ಬತ್ತದ ಬೆಳೆ. ಸಾಹಿತ್ಯ, ಶಿಕ್ಷಣ, ಕಲೆ,ಸಂಸ್ಕೃತಿ, ವೈದ್ಯಕೀಯ,ಹೀಗೆ ವೈವಿಧ್ಯಮಯ ಲೋಕದ ಒಟ್ಟು 24 ಜನರ ಜೀವನ ಸಾಧನೆಗಳನ್ನು ಕಟ್ಟಿಕೊಡುವ ಅಪರೂಪದ ಬರಹಗಳನ್ನು ಈ ಕೃತಿ ಒಳಗೊಂಡಿದೆ.
ಡಾ. ಗವಿಸಿದ್ದಪ್ಪ ಎಚ್.ಪಾಟೀಲ ಅವರು ಚಿಂತಕ. ಕನಕದಾಸರು ಕುರಿತ ಕಾವ್ಯ, ಲೇಖನ ಬರೆದಿದ್ದಾರೆ. ಕನಕದಾಸರ ಕುರಿತ ಸಂವಾದ ಹಾಗೂ ವಿಚಾರ ಸಂಕಿರಣಗಳಲ್ಲಿ ವಿಚಾರ ಮಂಡಿಸಿದ್ದಾರೆ. ಗಡಿಭಾಗದಲ್ಲಿ ಕನಕರ ಸಂದೇಶ ಪ್ರಸಾರ ಮಾಡುತ್ತಿದ್ದಾರೆ. ಕನಕಸಿರಿ, ಕನಕ ಚಿಂತನೆ, ಜೀವ ಯಾವ ಕುಲ, ಕನಕದಾಸರು ಮತ್ತು ಅಂಬೇಡ್ಕರ್ ಮುಂತಾದ ಪುಸ್ತಕಗಳನ್ನು ಹೊರತಂದಿದ್ದಾರೆ. ...
READ MORE