ಡಾ. ಬಿ.ಆರ್. ಮಂಜುನಾಥ ಅವರ ಕೃತಿ-ಕಥನ ಕಣಜದ ಗಟ್ಟಿ ಕಾಳು. ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ಸೇರಿದಂತೆ ಕಥನ ಸಾಹಿತ್ಯ ಬೆಳವಣಿಗೆಗೆ ತಮ್ಮದೇ ಸಂಶೋಧನೆಯ ಮಿತಿಯಲ್ಲಿ ಕೊಡುಗೆಗಳನ್ನು ನೀಡಿದ ಸುಮಾರು 11 ಮಹನೀಯರ ಕುರಿತು ಬರೆದ ಲೇಖನಗಳ ಸಂಗ್ರಹ ಕೃತಿ ಇದು. ಇವರ ಕೊಡುಗೆಗಳನ್ನು ಲೇಖಕರು ಸಾಹಿತ್ಯ ಲೋಕದ ಬೆರಗು-ಬೆಡಗು ಎಂದು ಬಣ್ಣಿಸಿದ್ದಾರೆ.
©2025 Book Brahma Private Limited.