ಲೇಖಕ ಪ್ರಶಾಂತ ಹುಲ್ಕೋಡು ಅವರು ಬರೆದ ಕೃತಿ-ಕೇಜ್ರಿ ಕ್ರಾಂತಿ: ಅಧಿಕಾರದೆಡೆಗೆ ಜನಸಾಮಾನ್ಯರ ನಡಿಗೆ. ಭ್ರಷ್ಟಾಚಾರ ವಿರೋಧಿ ಆಂದೋಲನದ ಮೂಲಕ ಇಡೀ ದೇಶದೆಲ್ಲೆಡೆ ಸಂಚಲನ ಮೂಡಿಸಿ ಜನಸಾಮಾನ್ಯರ ಪಕ್ಷ ‘ಆಮ್ ಆದ್ಮಿ’ ಪಕ್ಷ ಕಟ್ಟಿ ಬೆಳೆಸಿ, ಹಲವಾರು ಕ್ರಾಂತಿಕಾರಿ ಬದಲಾವಣೆಗಳನ್ನು ತಂದ ಅರವಿಂದ ಕೇಜ್ರಿವಾಲ್ ಅವರ ಕುರಿತು ಈ ಕೃತಿಯು ಮಾಹಿತಿ ಬಿಚ್ಚಿಟ್ಟಿದೆ.
ಪತ್ರಕರ್ತ ಪ್ರಶಾಂತ್ ಹುಲ್ಕೋಡು ಕನ್ನಡ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡವರು. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಕನ್ನಡ ಸುದ್ದಿ ವೆಬ್‌ಸೈಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರೇಜಿ ಕ್ರಾಂತಿ ಇವರು ರಚಿಸಿದ ಇತ್ತೀಚಿನ ಕೃತಿ. ...
READ MORE