Year of Publication: 2011 Published by: ಕರ್ನಾಟಕ ಲಲಿತಕಲಾ ಅಕಾಡೆಮಿ Address: ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು- 560002
Share On
Synopsys
‘ಕೆ.ಬಿ. ಕುಲಕರ್ಣಿ’ ಕಲಾವಿದ ಕೆ.ಬಿ. ಕುಲಕರ್ಣಿ ಅವರ ಕಲಾಬದುಕಿನ ಮೇಲೆ ಬೆಳಕು ಚೆಲ್ಲುವ ಕೃತಿ. ಲೇಖಕ ಬಿ.ಎಂ. ಪಾಟೀಲ್ ಈ ಕೃತಿಯನ್ನು ರಚಿಸಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ಜನಪ್ರಿಯ ಕಲಾಮಾಲಿಕೆಯಲ್ಲಿ ಪ್ರಕಟವಾಗಿರುವ ಈ ಕೃತಿಯು ಕೆ.ಬಿ. ಕುಲಕರ್ಣ ಅವರ ಕಲಾ ಬದುಕನ್ನು ಪರಿಚಯಿಸುತ್ತದೆ.