ಲೇಖಕ ಹುಣಸೂರು ಹೇಮರಾಜು ಅವರ ಕೃತಿ-ಮೈಸೂರಿನ ಮನನೀಯರು. ಮೈಸೂರಿನ ಸಾಧಕರು ಅನೇಕರು. ಹೀಗಿದ್ದೂ, ಅವರಿಗೆ ಸೂಕ್ತ ಪ್ರಚಾರ ದೊರೆತಿಲ್ಲ. ಆದ್ದರಿಂದ, ಚಿತ್ರರಂಗದ 150, ಸಾಹಿತ್ಯದ 54, ಸಂಗೀತದ 65 ಸಾಧಕರು ಸೇರಿದಂತೆ ಒಟ್ಟು 630 ಸಾಧಕರನ್ನು ಪರಿಚಯಿಸಿದ ಕೃತಿ ಇದು ಎಂದು ಲೇಖಕರು ಹೇಳಿದ್ದಾರೆ.
©2025 Book Brahma Private Limited.