ಮಹಿಳಾ ಸಾಧಕಿಯರ ಕುರಿತು ಬರೆದ ಕೃತಿ ಉಭಯ ಭಾರತೀಯರು. ವಿವಿಧ ಲೇಖಕರ ನೆರವಿನಿಂದ ಸಮನ್ವಿತ ಪ್ರಕಾಶನದವರು ಪ್ರಕಟಿಸಿದ ಈ ಕೃತಿಯಲ್ಲಿ ಎಚ್.ಎಸ್. ಪ್ರೇಮಾ, ವಿ.ಜಿ. ಆರತಿ, ಪಲ್ಲವಿ ರಾವ್, ಕ್ಷಮಾ ನರಗುಂದ ಬನವತಿ, ವಿಜಯಲಕ್ಷ್ಮಿ ಬಾಳೇಕುಂದ್ರಿ, ದೀಪಾ ರವಿಶಂಕರ್ ಸೇರಿದಂತೆ ಇತರೆ ಲೇಖಕಿಯರು ಒಬ್ಬೊಬ್ಬ ಸಾಧಕಿಯರ ಕುರಿತು ಸಾಧನೆಯನ್ನು ದಾಖಲಿಸಿದ್ದಾರೆ.
©2025 Book Brahma Private Limited.