ಡಾ. ಟಿ.ವಿ. ವೆಂಕಟಾಚಲ ಶಾಸ್ತ್ರೀ ಅವರು ರಚಿಸಿದ ಕೃತಿ-ನೆನಪುಗಳ ನೆರಳಲ್ಲಿ. ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಡಾ. ಕುವೆಂಪು, ಡಾ. ಚಿದಾನಂದ ಮೂರ್ತಿ, ದೇ. ಜವರೇಗೌಡ, ಜಿ.ಎಸ್. ಶಿವರುದ್ರಪ್ಪ, ಜಿ.ಪಿ. ರಾಜರತ್ನಂ, ಎಚ್.ಎಸ್. ದೊರೆಸ್ವಾಮಿ, ಗೋಪಾಲಕೃಷ್ಣ ಅಡಿಗ, ಯು.ಆರ್. ಅನಂತಮೂರ್ತಿ ಸೇರಿದಂತೆ ಕನ್ನಡದ ಇತರೆ ಸಾಹಿತ್ಯ ಸೇವೆಯ ದಿಗ್ಗಜರ ಸಾಧನೆಯ ಚಿತ್ರಣವನ್ನು ನೀಡಿರುವ ಕೃತಿ ಇದು. ಇವರ ಸೇವೆಯಲ್ಲಿ ಕನ್ನಡ ಭಾಷೆ, ಸಾಹಿತ್ಯ ಬೆಳೆದು ಬಂದ ಬಗೆಯನ್ನು ಲೇಖಕರು ವಿಶ್ಲೇಷಿಸಿದ್ದಾರೆ.
©2025 Book Brahma Private Limited.