‘ಗುರುನಾನಕ್’ ಕೃತಿಯು ಡಿ.ಬಿ.ರಾಮಚಂದ್ರಾಚಾರ್ ಅವರ ಆಧ್ಯಾತ್ಮಿಕವಾದ ವ್ಯಕ್ತಿಚಿತ್ರಣ ಕೃತಿಯಾಗಿದೆ. ಸಿಖ್ಖ್‌ಧರ್ಮದ ಸಂಸ್ಥಾಪಕ ಗುರುನಾನಕ್ ಕುರಿತ ವಿಚಾರಧಾರೆಗಳನ್ನು ನಾವು ಇಲ್ಲಿ ಕಾಣಬಹುದು. ಹಲವು ಧರ್ಮೀಯ ಪಂಥದ, ಭಕ್ತಿ ಪಂತದ, ಸೂಫಿ ಆಚರಣೆಯ ಸಾಧು ಸಂತರು, ಮೌಲ್ವಿಗಳು, ದಾಸರು ಹೀಗೆ ಹಲವರೊಡನೆ ಬೆರೆತರು, ವಿಚಾರ ವಿನಿಮಯ ನಡೆಸಿದರು. ತಮ್ಮ ವಾದವನ್ನು ನಿಲುವನ್ನು ಸ್ಪಷ್ಟಪಡಿಸಿದರು. ಹೀಗೆ ಅವರ ಮಾಡಿದಂತಹ ಕಾರ್ಯಗಳು, ಎಲ್ಲಾ ಧರ್ಮೀಯರೊಂದಿಗೆ ಅವರಿಗಿದ್ದ ಒಡನಾಟವನ್ನು ಇಲ್ಲಿ ಕಟ್ಟಿಕೊಟ್ಟಿದ್ದಾರೆ.
©2024 Book Brahma Private Limited.