ಹೊನ್ನಪ್ಪ ಸಿ. ಭಾಗವತರ್ ಅವರು ಚಲನಚಿತ್ರ ರಂಗ ಕಲಾವಿದರು, ಗಾಯಕರು ಹಾಗೂ ಚಿತ್ರನಟರಾದ ಸಿ ಹೊನ್ನಪ್ಪ ಭಾಗವತರ್, ಕನ್ನಡ ಚಿತ್ರರಂಗ ಮರೆಯಲಾರದ ಮಾಣಿಕ್ಯ. 'ಚಿತ್ರರಂಗದಲ್ಲಿ ಹೊನ್ನಪ್ಪ ಭಾಗವತರ್ ಅವರು ಸೂರ್ಯನಂತೆ, ನಾವು ಏನನ್ನು ಗುರುತಿಸಿದರೂ ಅವರ ವ್ಯಕ್ತಿತ್ವದ ಒಂದು ಮಗ್ಗಲನ್ನು ಮಾತ್ರ ನೋಡುತ್ತಿರುತ್ತೇವೆ' ಎನ್ನುತ್ತಾರೆ ಡಾ. ರಾಜ್‌ಕುಮಾರ್. ಸಿ ಹೊನ್ನಪ್ಪ ಭಾಗವತರ್ ಅವರ ಜೀವನ ಸಾಧನೆ, ಅವರ ವ್ಯಕ್ತಿತ್ವ, ಚಿತ್ರರಂಗದ ಒಡನಾಟವನ್ನು ಈ ಕೃತಿಯಲ್ಲಿ ದಾಖಲಿಸಿದ್ದಾರೆ ಲೇಖಕ ಎನ್. ಎಸ್. ಶ್ರೀಧರ ಮೂರ್ತಿ.
©2025 Book Brahma Private Limited.