ಡಾ.ಸಿ.ಕೆ. ನಾವಲಗಿ ಹಾಗೂ ಪ್ರೊ. ಚಂದ್ರಶೇಖರ ಅಕ್ಕಿ ಅವರು ಸಂಪಾದಿಸಿರುವ ಕೃತಿ -ಗೋಕಾವಿ ನಾಡಿ ಹೊನ್ನಬೆಳೆ. ಗೋಕಾಕ ತಾಲ್ಲೂಕಿನ ಸಾಹಿತ್ಯ ಸಮೀಕ್ಷೆ, ಕನ್ನಡದ ಕುಂದಣ: ಪ್ರೊ.ಕೆ.ಜಿ. ಕುಂದಣಗಾರ, ಡಾ.ಎಸ್.ಸಿ. ನಂದೀಮಠ: ಬದುಕು-ಬರೆಹ, ಶಿಕ್ಷಣ ತಜ್ಞ ಡಾ.ಡಿ.ಸಿ. ಪಾವಟೆ, ಸಂಸ್ಕೃತಿ-ಅನ್ವೇಷಕ: ಆನಂದಕಂದ, ಕತ್ತಿಮೊನೆ: ಕಟ್ಟೀಮನಿ, ಕಾದಂಬರಿಶ್ರೀ ಕೃಷ್ಣಮೂರ್ತಿ ಪುರಾಣಿಕ, ಜಾನಪದದ ಚೆಲುವ ಡಾ. ಚಂದ್ರಶೇಖರ ಕಂಬಾರ, ಶ್ರೀ ಕೃಷ್ಣ ಪಾರಿಜಾತದ ಕುಲಗೋಡ ತಮ್ಮಣ್ಣ, ಪ್ರಥಮ ರಂಗನಟಿ: ಕೌಜಲಗಿ ನಿಂಗವ್ವ, ಬಣ್ಣಕ್ಕೆ ಜೀವ ತುಂಬುವ ಭೀಮರಾವ ಮುರಗೋಡ ಮುಂತಾದವರ ಕುರಿತು ಲೇಖನಗಳನ್ನು ಈ ಕೃತಿ ಒಳಗೊಂಡಿದೆ.
©2025 Book Brahma Private Limited.