ಜಾನಪದ ಸಾಹಿತ್ಯದಲ್ಲಿ ತೊಡಗಿಕೊಂಡಿರುವ ಲೇಖಕರು ಹಾಗೂ ಅವರ ಸಾಹಿತ್ಯ ಕೃಷಿಯ ಕುರಿತು ವಿವರಿಸಿರುವ ಕೃತಿ ಇದು. ನಾಲ್ಕು ಸಂಪುಟಗಳಲ್ಲಿ ಈ ಕೃತಿಯನ್ನು ರಚಿಸಲಾಗಿದ್ದು ಇದು ಎರಡನೇ ಸಂಪುಟಾಗಿದೆ. ಹಿ.ಶಿ. ರಾಮಚಂದ್ರೇಗೌಡ ಮತ್ತು ಚಕ್ಕೆರೆ ಶಿವಾನಂದ ಅವರು ಈ ಕೃತಿಯನ್ನು ರಚಿಸಿದ್ದಾರೆ. ಬಿ.ಎಸ್. ಗದ್ದಗಿಮಠ, ಗೊ.ರು. ಚನ್ನಬಸಪ್ಪ, ಈಶ್ವರಚಂದ್ರ ಚಿಂತಾಮಣಿ, ಎ.ಕೆ. ರಾಮಾನುಜನ್, ಕ.ರಾ. ಕೃಷ್ಣ್ವಾಮಿ, ಜಿ.ಶಂ. ಪರಮಶಿವಯ್ಯ, ಸ.ಚ. ಮಹದೇವ ನಾಯಕ, ಕೆ.ವಿರೂಪಾಕ್ಷ ಗೌಡ, ಪಿ.ಆರ್. ತಿಪ್ಪೇಸ್ವಾಮಿ, ಅಮೃತ ಸೋಮೇಶ್ವರ, ಟಿ.ವಿ. ವೆಂಕಟರಮಣಯ್ಯ, ಚಂದ್ರಶೇಖರ ಕಂಬಾರ, ಎಲ್.ಆರ್. ಹೆಗಡೆ, ಎಂ.ಚಿದಾನಂದ ಮೂರ್ತಿ, ದೇ. ಜವರೇಗೌಡ, ಎಚ್.ಎಲ್. ನಾಗೇಗೌಡ ಮುಂತಾದ ಜಾನಪದ ತಜ್ಞರ ಕುರಿತು ಈ ಕೃತಿಯು ಚಿತ್ರಣ ನೀಡಿದೆ.
©2024 Book Brahma Private Limited.