ಪತ್ರಕರ್ತ ಪ್ರಶಾಂತ್ ಹುಲ್ಕೋಡು ಕನ್ನಡ ಸಾಹಿತ್ಯ ಕೃಷಿಯಲ್ಲಿಯೂ ತೊಡಗಿಕೊಂಡವರು. ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಕನ್ನಡ ಸುದ್ದಿ ವೆಬ್‌ಸೈಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕ್ರೇಜಿ ಕ್ರಾಂತಿ ಇವರು ರಚಿಸಿದ ಇತ್ತೀಚಿನ ಕೃತಿ.
ಕೇಜ್ರಿ ಕ್ರಾಂತಿ: ಅಧಿಕಾರದೆಡೆಗೆ ಜನಸಾಮಾನ್ಯರ ನಡಿಗೆ
©2025 Book Brahma Private Limited.