ಹಾನಗಲ್ಲ ಶ್ರೀ ಕುಮಾರ ಶಿವಯೋಗಿ

Author : ಮೃತ್ಯುಂಜಯ ರುಮಾಲೆ

Pages 452

₹ 500.00




Year of Publication: 2017
Published by: ಮದ್ವೀರಶೈವ ಶಿವಯೋಗ ಮಂದಿರ ಸಂಸ್ಥೆ
Address: ಶಿವಯೋಗ ಮಂದಿರ, ಹಾನಗಲ್ಲ, ಜಿ: ಹಾವೇರಿ

Synopsys

‘ಹಾನಗಲ್ಲ ಶ್ರೀ ಕುಮಾರ ಶಿವಯೋಗಿ’ ಕೃತಿಯು ಡಾ. ಮೃತ್ಯುಂಜಯ ರುಮಾಲೆ ಅವರು ಗುರುವರ್ಯರ ಕುರಿತು ಬರೆದ ಬರಹಗಳ ಸಂಪಾದಿತ ಸಂಕಲನವಿದು. ಈ ಕೃತಿಯು ಹಾನಗಲ್ಲ ಶ್ರೀ ಕುಮಾರ ಮಹಾಸ್ವಾಮಿಗಳವರ ಜೀವನ ಚರಿತ್ರೆ - ಕಜ್ಜರಿ ಗುರುಮೂರ್ತಿ ಶಾಸ್ತ್ರಿಗಳು, ಕಾವ್ಯತೀರ್ಥ (ಸ್ಮಾರಕ ಚಂದ್ರಿಕೆ', ಶ್ರೀ ಮದ್ವೀರಶೈವ ಶಿವಯೋಗ ಮಂದಿರ ಸಂಸ್ಥೆ, ಶಿವಯೋಗಮಂದಿರ-1931), ಕಾರಣಿಕ ಕುಮಾರಯೋಗಿ - ಜ.ಚ.ನಿ. (ಜಗದ್ಗುರು ಚನ್ನಬಸವರಾಜ ದೇಶೀಕೇಂದ್ರ ಮಹಾಸ್ವಾಮಿಗಳು, ನಿಡುಮಾಮಿಡಿ ಸಂಸ್ಥಾನ, ಗೂಳೂರು, ಪ್ರಬೋಧ ಗ್ರಂಥಮಾಲೆ, ಬೆಂಗಳೂರು 1950), ವೀರಶೈವ ಸಮಾಜೋದ್ಧಾರಕರಾದ ಮನ್ನಿರಂಜನ ಪ್ರಣವ- ಸ್ವರೂಪಿ ಲಿಂ. ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ ಸಂಕ್ಷಿಪ್ತ ಚರಿತ್ರ -ಶ್ರೀ ಮ.ನಿ.ಪ್ರ. ಮಹಾಂತಸ್ವಾಮಿಗಳು ಚಿತ್ತರಗಿ ಸಂಸ್ಥಾನಮಠ ಇಲಕಲ್ಲು-ಸವದಿ (ವೀರಶೈವ ಪುಣ್ಯಾಶ್ರಮ ಸಂಗೀತಮಹಾವಿದ್ಯಾಲಯ, ಗದಗ -1957 ಸಹಾಯಕರು : ಶ್ರೀ ವಾಲಿ ಬಸಪ್ಪನವರು, ಜಕ್ಕಲಿ), ಯುಗಪುರುಷ ಯೋಗಿಕುಮಾರ - ಮೂಜಗಂ ( ಮೂರು ಸಾವಿರ ಸಂಸ್ಥಾನಮಠದ ಜಗದ್ಗುರು ಗಂಗಾಧರ ಮಹಾಸ್ವಾಮಿಗಳು, ಹುಬ್ಬಳ್ಳಿ, ಜಗದ್ಗುರು ಗಂಗಾಧರ ಧರ್ಮಪ್ರಚಾರಕ ಮಂಡಳಿ ಮೂರು ಸಾವಿರ ಸಂಸ್ಥಾನ ಮಠ, ಹುಬ್ಬಳ್ಳಿ;-1978), ಕಾರಣಿಕ ಯುಗಪುರುಷ - ಕುಮಾರ ಮಹಾಶಿವಯೋಗಿಗಳವರು, ಹಾನಗಲ್ಲ - ಮ.ನಿ.ಪ್ರ.ಜ. ಅನ್ನದಾನೇಶ್ವರ ಮಹಾಸ್ವಾಮಿಗಳು ( ಜಗದ್ಗುರು ಅನ್ನದಾನೇಶ್ವರ ಸಂಸ್ಥಾನಮಠ, ಮುಂಡರಗಿ-1995), ಹಾನಗಲ್ಲ ಕುಮಾರ ಶಿವಯೋಗಿಗಳು - ಬಿ.ವಿ. ಮಲ್ಲಾಪುರ (ಮಹಾಕವಿ ಹರಿಹರ ಸ್ಮಾರಕ ಸಂಶೋಧನ ಕೇಂದ್ರ, ಶ್ರೀ ಜಗದ್ಗುರು ಕೊಟ್ಟೂರು ಸ್ವಾಮಿ ಸಂಸ್ಥಾನಮಠ, ಹಂಪಿ- 2001) ಹೀಗೆ ವಿವಿಧ ಅಧ್ಯಾಗಳನ್ನು ಒಳಗೊಂಡಿದೆ. 

 

About the Author

ಮೃತ್ಯುಂಜಯ ರುಮಾಲೆ

ಡಾ. ಮೃತ್ಯುಂಜಯ ರುಮಾಲೆ ಅವರು ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕರು. ಜೇಡರ ದಾಸಿಮಯ್ಯ, ಹಾವಿನಹಾಳು ಕಲ್ಲಪ್ಪಯ್ಯಗಳ ಪವಾಡ ಸಾಂಗತ್ಯ, 'ವಚನ ನಿಘಂಟು' (ಸಂಕೀರ್ಣ), ಸಮಗ್ರ ಸಂಶೋಧಕ ಎಂ ಎಂ ಕಲಬುರ್ಗಿ ಸೇರಿದಂತೆ ಇತರೆ ಕೃತಿಗಳನ್ನು ರಚಿಸಿದ್ದಾರೆ.  ...

READ MORE

Related Books