ಡಾ. ಎ.ಕೆ. ರಾಮಾನುಜನ್ ಅವರು ಇಂಗ್ಲಿಷ್ ನಲ್ಲಿ ಬರೆದ ಕೃತಿ -ಭಾರತೀಯ ಜನಪದ ಕತೆಗಳು.. ಲೇಖಕ ಮಹಾಬಲೇಶ್ವರ ರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭಾರತೀಯ ಸಾಹಿತ್ಯದ ಮೂಲ ಜನಪದವೇ ಆಗಿದೆ. ಅದು ತನ್ನ ಜೀವನಾನುಭವದಿಂದ ಶಾಶ್ವತವಾಗಿ ಭಾರತೀಯ ಸಂಸ್ಕೃತಿಯಲ್ಲಿ ಉಳಿದುಕೊಂಡು ಬಂದಿದೆ. ವಿಶ್ವದ ಜನಪದ ಹಿತ್ಯವೂ ಇದಕ್ಕೆ ಹೊರತಲ್ಲ. ಈ ಕೃತಿಯಲ್ಲಿ 22 ಭಾಷೆಯ ಅತ್ಯುತ್ತಮ ಎನ್ನಲಾದ ಜನಪದ ಕತೆಗಳನ್ನು ಇಲ್ಲಿ ಲೇಖಕ ಎ.ಕೆ. ರಾಮಾನುಜನ್ ಸಂಗ್ರಹಿಸಿ, ಸಂಪಾದಿಸಿದ್ದಾರೆ.
©2024 Book Brahma Private Limited.