ಇತಿಹಾಸದ ತುಣುಕುಗಳೆಂದೇ ಭಾವಿಸಬಹುದಾದ ಕತೆಗಳ ಕೃತಿ 'ವೋಲ್ಗಾ ಗಂಗಾ' ರಾಹುಲ್ ಸಾಂಕೃತ್ಯಾಯನ ಅವರ ಈ ಕೃತಿಯನ್ನು ಬಿ.ಎಂ. ಶರ್ಮ ಕನ್ನಡಕ್ಕೆ ಅನುವಾದಿಸಿದ್ದಾರೆ. ಬಾಬಾ ನೂರುದ್ದೀನ್ ನಿಂದ ಸುಮೇರನ ವರೆಗಿನ ವಿವಿಧ ಕತೆಗಳು ಈ ಕೃತಿಯಲ್ಲಿವೆ. ಇವುಗಳ ಕಾಲ ಕ್ರಿ. ಶ. 10ನೇ ಶತಮಾನದಿಂದ 20ನೇ ಶತಮಾನ ಅವಧಿಯವರೆಗಿನ ಕತೆಗಳು ಈ ಕೃತಿಯಲ್ಲಿವೆ.
ಅನುವಾದಕರು, ಶಿಕ್ಷರಾದ ಬಿ.ಎಂ. ಶರ್ಮ ಅವರು ಪುತ್ತೂರಿನವರು. ಸರ್ಕಾರಿ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಇವರು ಹಿಂದಿಯಿಂದ ಕನ್ನಡಕ್ಕೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ. ರಾಹುಲ ಸಾಂಕೃತಯಾನ ಅವರ ವೋಲ್ಗಾ ಗಂಗಾ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE