ಲೀಲಾಳ ಚಮತ್ಕಾರ

Author : ಚಿದಾನಂದ ಸಾಲಿ

Pages 1

₹ 15.00




Year of Publication: 2011
Published by: 1
Address: 1
Phone: 1

Synopsys

ಪಂಜಾಬಿನ ಸಟ್ಲೆಜ್ ನದೀತೀರದ ಥಲಿ ಎಂಬ ಹಳ್ಳಿಯ ಲೀಲಾ ಸೌದೆ ಮತ್ತು ಮೇವಿನ ಸಮಸ್ಯೆಯು ಉಂಟಾದಾಗ ಊರ ಹತ್ತಿರದ ಪಾಪಾಸುಕಳ್ಳಿ ಬೆಳೆದಿರುವ ಮೈದಾನವನ್ನು ಊರ ಮಹಿಳೆಯರ ಸಹಾಯದೊಂದಿಗೆ ಕಡಿದು ನೆಲಸಮ ಮಾಡಿ ಅಲ್ಲಿ ಮೇವು ಮತ್ತು ಸೌದೆ ಅಗತ್ಯ ಪೂರೈಸುವಂಥ ಅಡವಿಯನ್ನು ಬೆಳೆಸುವುದು ಈ ಕೃತಿಯ ಸಾರಾಂಶ. 

About the Author

ಚಿದಾನಂದ ಸಾಲಿ

ಕವಿ-ಕತೆಗಾರ- ಅನುವಾದಕ ಚಿದಾನಂದ ಸಾಲಿ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರದವರು.  ಗಣಿತಶಾಸ್ತ್ರದಲ್ಲಿ ಎಂಎಸ್ಸಿ, ಪತ್ರಿಕೋದ್ಯಮ, ಕನ್ನಡದಲ್ಲಿ  ಎಂ.ಎ. ಪದವಿ ಪಡೆದಿರುವ ಅವರು ಎಂಫಿಲ್, ಪಿಜಿಡಿಎಚ್ ಇ ಮತ್ತು ಪಿಜಿಡಿಎಚ್ ಆರ್ ಎಂ ಪದವೀಧರರು. ಕೆಲಕಾಲ ಪತ್ರಕರ್ತರಾಗಿದ್ದ ಅವರು ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರು. ಪ್ರಜಾವಾಣಿ ಕಥಾಸ್ಪರ್ಧೆ, ಕ್ರೈಸ್ಟ್‌ ಕಾಲೇಜ್ ಕಾವ್ಯಸ್ಪರ್ಧೆ, ಕನ್ನಡಪ್ರಭ ಕಥಾಸ್ಪರ್ಧೆ, ಸಂಕ್ರಮಣ ಕಾವ್ಯಸ್ಪರ್ಧೆ, ಸಂಚಯ ಕಾವ್ಯಸ್ಪರ್ಧೆ, ಪ್ರಜಾವಾಣಿ ಕಾವ್ಯಸ್ಪರ್ಧೆ ಮುಂತಾದವುಗಳಲ್ಲಿ ಬಹುಮಾನ ಪಡೆದಿದ್ದಾರೆ. ರೆ. ..(ಕವಿತೆ); ಮೌನ(ಕನ್ನಡ ಗಜಲ್); ಧರೆಗೆ ನಿದ್ರೆಯು ಇಲ್ಲ(ಕಥಾಸಂಕಲನ), ಚೌಕಟ್ಟಿನಾಚೆ (ಬೆಟ್ಟದೂರರ ಕಲಾಕೃತಿಗಳನ್ನು ಕುರಿತು); ಶಿಕ್ಷಣ ಮತ್ತು ಜೀವನಶೈಲಿ ...

READ MORE

Related Books