ಸೋಮದೇವ ಭಟ್ಟನ ಕಥಾಸರಿತ್ಸಾಗರದ ಆರನೆಯ ಲಂಬಕ ಮದನಮಂಚುಕಾದ ಅನುವಾದವಾದವನ್ನು ಕೆ. ಜಿ. ಕೃಷ್ಣಮೂರ್ತಿಯವರು ಮಾಡಿದ್ದಾರೆ. ಈ ಕೃತಿ, ಮೂಲಕೃತಿಯ 1521 ಶ್ಲೋಕಗಳನ್ನು, ಅಂದರೆ ನರವಾಹನದತ್ತನ ಬಾಲ್ಯದಿಂದ ಅವನು ಮದನಮಂಚುಕೆಯನ್ನು ವಿವಾಹವಾಗುವವರೆಗಿನ ಎಲ್ಲಾ ಕಥಾಮಾಲೆಯನ್ನು ಒಳಗೊಂಡಿದೆ. ಇದರಲ್ಲಿ ಅನೇಕ ಉಪಕಥೆಗಳೂ, ತನ್ಮೂಲಕ ರಾಜನೀತಿ, ಕೌಟುಂಬಿಕ ಸಂಬಂಧಗಳು, ಸ್ನೇಹ, ಶೃಂಗಾರ, ವಿನೋದ, ನೀತಿ ಮೊದಲಾದ ವಿಷಯಗಳ ಬಗ್ಗೆ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.