ಈ ಸಂಕಲನದಲ್ಲಿರುವ ಹತ್ತೂ ಕಥೆಗಳು ಮಾನವತವಾದ ಮಾನವತಾದ ಭಿನ್ನ ಸ್ವರೂಪಗಳಂತೆ ರಚನೆಗೊಂಡಿವೆ. ತಂದೆಯ ಸಾವಿನ ದುಃಖದ ಮರೆಯದೇ ತಾಯಿ, ಮಗುವನ್ನು ಬದುಕಿಸಿದ ವೈದ್ಯೆಯ ಕಥೆ ತೋಲ, ಇಡೀ ಕಥಾ ಸಂಕಲನಕ್ಕೆ ಪ್ರೇರಕವಾಗಿದೆ. ಸ್ವಂತ ಗುರುವಿನ ಸಂಗೀತ ಕಛೇರಿ ಕೇಳಲು ದುಡ್ಡಿಲ್ಲದ ಬಾಲಕಿಯ ಉತ್ಸಾಹ ಇಲ್ಲಿ ಕಂಡುಬರುತ್ತದೆ. ಹಣದ ಮುಂದೆ ಭಾವನೆ ಹಾಗೂ ಸಂಬಂಧಗಳು ಯಾವ ದಿಕ್ಕಿನಲ್ಲಿ ಚಲಿಸುತ್ತದೆ? ಎಂಬುದನ್ನು ಲೇಖಕರು ಇಲ್ಲಿ ಕಟ್ಟಿಕೊಟ್ಟಿದ್ದಾರೆ.