ಸೂಫಿ ತತ್ವಜ್ಞಾನಿ ಮುಲ್ಲಾ ನಸ್ರುದ್ದೀನನ ಅವರು ರಚಿಸಿದ ಸಾವಿರಾರು ಕಥೆಗಳ ಪೈಕಿ ನೂರನ್ನುಮಾತ್ರ ಲೇಖಕ ಜೋಗಿ ಅವರು ಅನುವಾದಿಸಿರುವ ಕೃತಿ-ಒಂದಾನೊಂದು ಊರಲ್ಲಿ. ಮುಲ್ಲಾ ನಸ್ರುದ್ದೀನ್ ಅವರು ಮಕ್ಕಳಿಗಾಗಿ ರಚಿಸಿದ ಕಥೆಗಳನ್ನು ಮಾತ್ರ ಆಯ್ದುಕೊಂಡಿದ್ದು, ಅವು ಕನ್ನಡಕ್ಕೆ ಸಮರ್ಥವಾಗಿ ಅನುವಾದಗೊಂಡಿವೆ.
ಒಂದಾನೊಂದು ಊರಲ್ಲಿ - ಪುಸ್ತಕ ಪರಿಚಯ
©2025 Book Brahma Private Limited.