ಸುಭಾಷಿಣಿ-ವಿಶ್ವಕಥಾಕೋಶ-೫

Author : ನಿರಂಜನ

Pages 256

₹ 75.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್ 11, ಕ್ರೆಸೆಂಟ್ ರಸ್ತೆ, ಕುಮಾರಕೃಪ ಪೂರ್ವ, ಬೆಂಗಳೂರು-560001
Phone: 08022161900

Synopsys

ವಿಶ್ವಕಥಾಕೋಶದ 5ನೇ ಸಂಪುಟದಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಂಗ್ಲಾದೇಶ, ನೇಪಾಳದ ಕತೆಗಳಿವೆ. ಭಾರತ ಸುಭಾ -ರವೀಂದ್ರನಾಥ ಠಾಕೂರ್‌ ಅನು : ಡಾ. ಜಿ. ರಾಮಕೃಷ್ಣ ಗಘೂರನ ಎತ್ತು -ಶರಚ್ಚಂದ್ರ ಚಟರ್ಜಿ ಅನು : ಶ್ರೀಕಾಂತ ಹೆಣದ ಬಟ್ಟೆ -ಪ್ರೇಮಚಂದ್‌ ಅನು: ಶಾ. ಬಾಲುರಾವ್‌ ಬೂದಿ ಮುಚ್ಚಿದ ಕಿಡಿ -ಯಶಪಾಲ್‌ ಅನು : ಆರ್‌. ವಸುಂಧರಾ ದೇವರೆಲ್ಲಿ? -ರಷೀದಾ ಜಹಾನ್‌ ಅನು: ವೆಂಕಟರಾಜ ಪಾನಸೆ ಬಾವುಟವನ್ನು ಕೈಗಿತ್ತರು -ಕೃಷನ್‌ ಚಂದರ್‌ ಅನು : ಬಿ. ಈಶ್ವರ ಭಟ್‌ ಸಾಹೇಬ ಭೋಜನಕ್ಕೆ ಬಂದಾಗ -ಭೀಷಮ್‌ ಸಾಹನಿ ಅನು : ಕ. ವೆಂ. ರಾಜಗೋಪಾಲ ಹುಕ್ಕ -ಲಕ್ಷ್ಮೀನಾಥ ಬೇಜಬರುವ ಅನು : ಶಾ. ಬಾಲುರಾವ್‌ ಗೋಪೀನಾಥ ಮೊಹಂತಿ ಅನು : ಜಿ. ಕೆ. ಗೋಎಂದರಾವ್‌ ವಧುವಿನ ಪೋಷಾಕು -ಅಖ್ತರ್‌ ಮೊಹಿ-ಉದ್‌-ದಿನ್‌ ಅನು : ಸಿ. ಸೀತಾರಾಮ್‌ ಹೆಣ್ಣು ಮತ್ತು ಮಧುಪಾತ್ರೆ -ಅಮೃತಾ ಪ್ರೀತಮ್‌ ಅನು : ಪಂಚಾಕ್ಷರಿ ಹಿರೇಮಠ ಒಂದು ಪತ್ರ ಧೂಮಕೇತು ಅನು : ರಾಜ್ಯಶ್ರೀ ಗರುಡನಗಿರಿ ಬರಬಾದ್ಯಾ ಕಂಜಾರಿ -ಅಣ್ಣಾಭಾವು ಸಾಠೆ ಅನು : ವೆಂ. ಮು. ಜೋಶಿ ಹೂವೊಂದು ಅರಳಿತು -ಚಲಂ ಅನು : ವಾಸುದೇವ ಹಗಲು ಹೊತ್ತಿನ ಒಂದು ಪ್ಯಾಸೆ೦ಜರ್‌ ಗಾಡಿಯಲ್ಲಿ -ಯಕಾಂತನ್‌ ಅನು : ಪರಂಜ್ಯೋತಿ ಕುರುಡನ ಸಂತೃಪ್ತಿ ತಗಳಿ ಶಿವಶಂಕರ ಪಿಳ್ಳೆ ಅನು : ಡಾ. ಬಿ. ಕೆ. ತಿಮ್ಮಪ್ಪ ಸುಳ್ಳುಗಾರ -ಲ್ಕ್‌ರಾಜ್‌ ಆನಂದ್‌ ಅನು : ಬಿ. ವಿ. ವೈಕು೦ಠರಾಜು

ಪಾಕಿಸ್ತಾನ ಹುತಾತ್ಮರನು ಮಾಡಿ... -ದತ್‌ ಹಸನ್‌ ಮಂಟೊ ಅನು : ಸೂ. ರಮಾಕಾಂತ ಗ್ಯಾಟೋ ಅಶ್ಫಖ್‌ ಅಹ್ಮದ್‌ ಅನು : ಎಂ. ಎಸ್‌. ಶ್ರೀಹರ್ಷ

ಬಾಂಗ್ಲಾದೇಶ ಜಲರೇಖೆ ಸೆಲೀನಾ ಹುಸೇನ್‌ ಅನು : ಅಹೋಬಲ ಶಂಕರ

ಶ್ರೀಲಂಕಾ ಬುಡಕಿತ್ತ ಗಿಡ -ಣದಾಸ ಅಮರಸೇಕರ ಅನು ; ಕೆ. ಸತ್ಯನಾರಾಯಣ ನೇಪಾಳ ಹುಲ್ಲುಬೆಂಕಿ -ಗುರುಪ್ರಸಾದ ಮೈನಾಲಿ ಅನು : ಶಾ. ಬಾಲುರಾವ್‌ ಬರ್ಮ ಅವನ ಹೆಂಡತಿ -ಜಾಗ್ಯೀ ಅನು : ತೇಜಸ್ವಿನೀ ನಿರಂಜನ

About the Author

ನಿರಂಜನ
(15 June 1924 - 12 March 1992)

ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು.    ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...

READ MORE

Related Books