ಗುಲಿಸ್ತಾನ ಕತೆಗಳು

Author : ಮಧುಗಿರಿ ವಾಸದೇವ ಮೂರ್ತಿ

Pages 56




Year of Publication: 1945
Published by: ಬೆಂಗಳೂರು ಪ್ರಿಂಟಿಂಗ್ ಆಂಡ್ ಪಬ್ಲಿಷಿಂಗ್ ಕಂಪನಿ ಲಿ.
Address: ಬೆಂಗಳೂರು

Synopsys

ಮಧುಗಿರಿ ವಾಸುದೇವ ಮೂರ್ತಿ ಅವರು ಮಹಾಕವಿ ಪರ್ಷಿಯಾದ ಶೇಖ್ ಸಾದಿ ಅವರು ಬರೆದ ಗುಲಿಸ್ತಾನ ಕತೆಗಳನ್ನು ಉರ್ದು ಮತ್ತು ಪರ್ಷಿಯನ್ ಬಲ್ಲ ವಾಸುದೇವ ಮೂರ್ತಿ ಅವರು ಅನುವಾದಿಸಿದ್ದಾರೆ. ಕೃತಿಯಲ್ಲಿ ಕವಿ-ಕಾವ್ಯ, ಶಾಂತಿಯ ಸುಳ್ಳು, ದೊರೆಯ ಕನಸು ಹೀಗೆ ಒಟ್ಟು 46 ಕತೆಗಳಿವೆ. ಕೃತಿಗೆ ಮುನ್ನುಡಿ ಬರೆದ ಮಾಸ್ತಿ ವೆಂಕಟೇಶ ಅಯ್ಯಂಗಾರ ಅವರು ‘ಇನ್ನು ಮುಂದೆ ಕನ್ನಡಿಗರು ಕವಿ ಸಾದಿಯ ಹೂದೋಟಕ್ಕೆ ಹೋಗಬಹುದು. ಅಲ್ಲಿಯ ಸೌಮಧರ್ಯವನ್ನು ಸವಿಯ ಬಹುದು’ ಎಂದು ಮಾರ್ಮಿಕವಾಗಿ ಈ ಕೃತಿಯ ಅನುವಾದವನ್ನು ಪ್ರಶಂಸಿಸಿದ್ದಾರೆ.

Related Books