ಕಥಾಸರಿತ್ಸಾಗರದ 1738 ಶ್ಲೋಕಗಳಿರುವ ಒಂಬತ್ತನೆಯ ಲಂಬಕದ ಅನುವಾದವನ್ನು ಖ್ಯಾತ ಸಂಸ್ಕೃತ ವಿದ್ವಾನ್ ಶ್ರೀ ಶೇಷಾಚಲ ಶರ್ಮ ಅವರು ಕನ್ನನಡಕ್ಕೆ ಅನುವಾದ ಮಾಡಿದ್ದಾರೆ. ವಾಹನದತ್ತನ ಮೃಗಯಾವಿಹಾರ, ರಾಮಾಯಣದ ಕಥೆ, ಅಶೋಕಮಾಲೆಯೆಂಬ ವಿದ್ಯಾಧರಿಯ, ಅನಂಗಪ್ರಭೆಯ, ಲಕ್ಷದತ್ತ ಮತ್ತು ಲಬ್ಧದತ್ತರ, ಸಮುದ್ರಶೂರ ಮತ್ತು ಚಮರವಾಲರ ಕಥೆಗಳು, ಇತರ ಉಪಕಥೆಗಳು, ಚಿರದಾತನೆಂಬ ರಾಜನ ಪ್ರಸಂಗ ಇವೆಲ್ಲವನ್ನೂ ಈ ಪುಸ್ತಕದಲ್ಲಿ ವಿವರಿಸಲಾಗಿದೆ.
ಎಸ್. ಶೇಷಾಚಲ ಶರ್ಮ ಅವರು ಸಾಹಿತ್ಯ ಕ್ಷೇತ್ರಕ್ಕೆನೀಡಿದ ಕೊಡುಗೆ ಅಗ್ರಗಣ್ಯ. ಕೃತಿಗಳು: ಕಥಾ ಸರಿತ್ಸಾಗರ (ಸಂಪುಟ-7) (ಲಂಬಕ: ಅಲಂಕಾರವತೀ), ಕಥಾ ಸರಿತ್ಸಾಗರ (ಸಂಪುಟ-8) (ಲಂಬಕ: ಶಕ್ತಿಯಶೋ), ಕನ್ನಡ ಮಹಾಭಾರತ ಆದಿಪರ್ವ ...
READ MORE