ಭಾರತೀಯ ಬೇರೆ ಬೇರೆ ಭಾಷೆಗೆ ಸೇರಿದ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿ, ಸಂಪಾದಿಸಿದ ಕೃತಿ ಇದು. ಕಾದಂಬರಿಕಾರ ಅ.ನ.ಕೃಷ್ಣರಾಯರು ಈ ಕೃತಿಯ ಸಂಪಾದಕರು. ಆಸಾಮಿ ಭಾಷೆಯ ಸಾಹಿತ್ಯ ಪರಿಚಯದೊಂದಿಗೆ ಎರಡು ಕಥೆಗಳು (ಅನು: ವಸಂತಾದೇವಿ), ಉರ್ದ ಸಾಹಿತ್ಯ ಪರಿಚಯದೊಂದಿಗೆ ಎರಡು ಕಥೆಗಳು (ಅನು: ಗುರುನಾಥ ಜೋಶಿ), ಗುಜರಾತಿ ಸಾಹಿತ್ಯ ಪರಿಚಯದೊಂದಿಗೆ ಎರಡು ಕಥೆಗಳು (ಅನು: ಹ.ಪಿ. ಜೋಶಿ), ತಮಿಳು ಸಾಹಿತ್ಯ ಪರಿಚಯದೊಂದಿಗೆ ಎರಡು ಕಥೆಗಳು (ಅನು: ಜಯಲಕ್ಷ್ಮಿ ಆರ್. ಶ್ರೀನಿವಾಸನ್), ತೆಲುಗು ಸಾಹಿತ್ಯ ಪರಿಚಯದೊಂದಿಗೆ ಎರಡು ಕಥೆಗಳು (ಅನು: ಅ.ತಿ. ಶಾಮಾಚಾರ್ಯ), ಬಂಗಾಳಿ ಸಾಹಿತ್ಯ ಪರಿಚ್ಯದೊಂದಿಗೆ ಎರಡು ಕಥೆಗಳು (ಅನು: ಅ. ನಾರಾಯಣಸ್ವಾಮಿ ಅಯ್ಯರ್), ಮರಾಠಿ ಸಾಹಿತ್ಯ ಪರಿಚಯದೊಂದಿಗೆ ಎರಡು ಕಥೆಗಳು (ಅನು: ಹ.ಪಿ.ಜೋಶಿ), ಮಲೆಯಾಳಿ ಸಾಹಿತ್ಯ ಪರಿಚಯದೊಂದಿಗೆ ಎರಡು ಕಥೆಗಳು (ಕಾರ್‍ಯಹಳ್ಳಿ ರಾಮಕೃಷ್ಣ ಶೆಟ್ಟಿ) ಹಿಂದಿ ಸಾಹಿತ್ಯ ಪರಿಚಯದೊಂದಿಗೆ ಎರಡು ಕಥೆಗಳು (ಅನು: ಗುರುನಾಥ ಜೋಶಿ) ಹೀಗೆ ಭಾರತೀಯ ವಿವಿಧ ಭಾಷೆಗಳ ಅನುವಾದಿತ ಕಥೆಗಳನ್ನು ಈ ಕೃತಿಯು ಒಳಗೊಂಡಿದೆ.
©2025 Book Brahma Private Limited.