ವಿಶ್ವಕಥಾಕೋಶದ 25ನೇ ಸಂಪುಟದಲ್ಲಿ ಜಗತ್ತಿನ ಐದು ಪ್ರಮುಖ ಮಹಾಕಾವ್ಯಗಳಿಂದ ಆಯ್ದಕತೆಗಳಿವೆ.
'ಗಿಲ್ಗಮೇಶನ ಮಹಾಕಾವ್ಯ' ಎಂಕಿಡುವಿನ ಆಗಮನ ಜಲಪ್ರಳಯ 'ಇಲಿಯಡ್' ಮೆನೆಲಾಊಸ್ - ಅಲೆಕ್ಸಾಂದ್ರೋಸ್ ದ್ವಂದ್ವ ಯುದ್ಧ ... ಹೆಕ್ತಾರನ ಮರಣ 'ಒಡಿಸ್ಸಿ' ಇಥಾಕಾದ ಕೂಡುಹ ಸಭಾಭವನದಲ್ಲಿ ಸಮರ 'ರಾಮಾಯಣ' ದಶರಥನ ಧರ್ಮಸಂಕಟ ವಾಲಿಯ ವಧೆ 'ಮಹಾಭಾರತ' ದ್ರೌಪದಿಯ ಶಪಥ ವೀರ ಅಭಿಮನ್ಯು
ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು. ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...
READ MORE