ಹಿಂದಿ ಕಾದಂಬರಿ ಲೋಕದ ಸಾಮ್ರಾಟ ಎಂದೇ ಖ್ಯಾತಿಯ ಪ್ರೇಮಚಂದ್ ಅವರ ಜಯಪ್ರಿಯವಾದ 21 ಕಥೆಗಳನ್ನು ಲೇಖಕಿ ಸುಕನ್ಯಾ ವಿಜಯಕುಮಾರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಹಿಂದಿ ಹಾಗೂ ಉರ್ದು ಎರಡೂ ಭಾಷೆಯ ಮೇಲೆ ಪ್ರಭುತ್ವ ಸಾಧಿಸಿದ ಪ್ರೇಮಚಂದರ ಕಥೆಗಳನ್ನು ಮೂಲಭಾವಕ್ಕೆ ಧಕ್ಕೆಯಾಗದ ಹಾಗೆ ಅನುವಾದಗೊಂಡು ಓದುಗರನ್ನು ಸೆಳೆಯುತ್ತವೆ.
ಅನುವಾದಕಿ ಸುಕನ್ಯಾ ವಿಜಯಕುಮಾರ್ ಅವರು ಕನ್ನಡ ಹಾಗೂ ಸಂಗೀತದಲ್ಲಿ ಸ್ನಾತಕೋತ್ತರ ಪದವೀಧರರು. ’ಶ್ರೀ ಶಿರಡಿ ಸಾಯಿಬಾಬಾ’ ಜೀವನ ಚರಿತ್ರೆಯ ಹಿಂದಿ ಕಾದಂಬರಿಯನ್ನು ಅನುವಾದಿಸಿದ್ದಾರೆ. ...
READ MORE