ಅನುವಾದಕರು, ಶಿಕ್ಷರಾದ ಬಿ.ಎಂ. ಶರ್ಮ ಅವರು ಪುತ್ತೂರಿನವರು. ಸರ್ಕಾರಿ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದ ಇವರು ಹಿಂದಿಯಿಂದ ಕನ್ನಡಕ್ಕೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ. ರಾಹುಲ ಸಾಂಕೃತಯಾನ ಅವರ ವೋಲ್ಗಾ ಗಂಗಾ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ವೋಲ್ಗಾ ಗಂಗಾ
©2024 Book Brahma Private Limited.