ಹೊಳಲ್ಕೆರೆಯ ನರಭಕ್ಷಕ ಮತ್ತು ಇತರ ಕೆನೆತ್ ಅಂಡರ್ಸನ್‌ ಕತೆಗಳು

Author : ಸಾಕ್ಷಿ

Pages 274

₹ 274.00




Year of Publication: 2019
Published by: ಆಕೃತಿ ಪುಸ್ತಕ
Address: 31/1, 12ನೇ ಮುಖ್ಯರಸ್ತೆ, 3ನೇ ಬ್ಲಾಕ್‌, ರಾಜಾಜಿನಗರ, ಬೆಂಗಳೂರು-560010
Phone: 0802340947

Synopsys

ಪರಿಸರ ಬರಹಗಾರ, ಕಥೆಗಾರ ಕೆನೆತ್‌ ಅಂಡರ್ಸನ್‌ನ ಹಲವು ಕೃತಿಗಳು ಕನ್ನಡಕ್ಕೆ ಅನುವಾದಗೊಂಡಿವೆ. ಓದುಗರನ್ನು ಸೆಳೆಯುವ ಶಕ್ತಿಯಿರುವ ಇವರ ಕಥೆಗಳನ್ನು ಸಾಕ್ಷಿ ಅವರು ಕನ್ನಡೀಕರಿಸಿದ್ದಾರೆ. ಕೆನೆತ್‌ ಅವರ ಬೇಟೆಯ ಕತೆಗಳು ನಮ್ಮ ಪರಿಸರವನ್ನು ಸಮಗ್ರವಾಗಿ ಅರ್ಥೈಸಿಕೊಳ್ಳುವುದಕ್ಕೆ ಅನುವುಮಾಡಿಕೊಟ್ಟರೆ, ಸಾಕ್ಷಿ ಅವರ ಅನುವಾದ ಸರಳವಾಗಿ ಓದುಗನ ಮನಮುಟ್ಟುವಂತಿದೆ.

ಈ ಕೃತಿಯಲ್ಲಿ ನರಭಕ್ಷಕನ ಕಥೆ, ಮುದಿಯನೂರಿನ ದೈತ್ಯ ಚಿರತೆ, ತಲೈನೊವ್ವಿನ ನರದ್ವೇಷಿ, ಹುಚ್ಚು ಬಿರುಮಳೆ ಮಾಡಿದ್ದೇನು?, ಸಂಗಮದ ನರಭಕ್ಷಕ ಚಿರತೆ, ಶಿವನಪಲ್ಲಿಯ ಕಪ್ಪು ಚಿರತೆ, ಗೆರಹಟ್ಟಿಯ ವಿಚಿತ್ರ ನರಭಕ್ಷಕ, ಅಂಬ್ಲಿಗೋಳದ ದೊರೆ, ಪುಂಡು ಹುಲಿ ನರಭಕ್ಷಕನಾಗಿದ್ದು ಕಥೆಗಳಿವೆ. ಇದರೊಂದಿಗೆ ಡೋನಾಲ್ಡ್‌ ಅಂಡರ್ಸನ್‌ ಅವರೊಂದಿಗೆ ಸಂದರ್ಶನವೂ ಇದೆ.

Related Books