‘ಹೊಸಗನ್ನಡ ಕವಿ ಚರಿತೆ’ ಕೃತಿಯು ಸಿ. ಕೆ ಜಗದೀಶ್ ಅವರ ಕವಿಗಳ ಚರಿತೆಯನ್ನು ಒಳಗೊಂಡ ಲೇಖನಗಳ ಸಂಕಲನವಾಗಿದೆ. ಶ್ರೀರಂಗಪಟ್ಟಣದ ಕೃಷ್ಣಮಾಚಾರ್ಯ, ಕರ್ನಲ್ ಮೆಕೆಂಜಿ, ರೆವರೆಂಡ್ ಫರ್ಡಿನಾಂಡ್ ಕಿಟೆಲ್, ಡೆಪ್ಯುಟಿ ಚೆನ್ನಬಸಪ್ಪ, ಬಿ.ಎಲ್. ರೈಸ್, ಬಸವಪ್ಪ ಶಾಸ್ತ್ರೀ, ಗುಲ್ವಾಡಿ ವೆಂಕಟರಾಯ, ಎಂ. ವೆಂಕಟಕೃಷ್ಣಯ್ಯ, ಬಿ. ವೆಂಕಟಾಚಾರ್ಯ, ಜೆ.ಎಫ್. ಫೀಟ್, ಇ.ಪಿ. ರೈಸ್, ರೊದ್ದಂ ಶ್ರೀನಿವಾಸರಾಯ, ಎಂ.ಎಸ್. ಪುಟ್ಟಣ್ಣ, ಸೂರಿ ವೆಂಕಟರಮಣ ಶಾಸ್ತ್ರೀ, ಶಾಂತಕವಿ (ಸಕ್ಕರಿ ಬಾಳಾಚಾರ್ಯ), ಸರ್. ಕೆ.ಪಿ. ಪುಟ್ಟಣ್ಣ ಚೆಟ್ಟಿ, ಎಚ್.ವಿ. ನಂಜುಂಡಯ್ಯ, ಆರ್. ನರಸಿಂಹಾಚಾರ್, ಎಸ್.ಜಿ. ನರಸಿಂಹಾಚಾರ್, ಹಟ್ಟಿಯಂಗಡಿ ನಾರಾಯಣರಾಯ, ಕರ್ಪೂರ ಶ್ರೀನಿವಾಸರಾಯ, ಎಂ.ಎಲ್. ಶ್ರೀಕಂಠೇಶ ಗೌಡ, ಎಂ.ಎ. ರಾಮಾನುಜಯ್ಯಂಗಾರ್,. ಸಿದ್ಧಾಂತಿ ಶಿವಶಂಕರ ಶಾಸ್ತ್ರೀ, ಕೆರೂರು ವಾಸುದೇವಾಚಾರ್ಯ, ಗಳಗನಾಥ, ಮುದ್ದಣ, ಹೊಸಕೋಟೆ ಕೃಷ್ಣಶಾಸ್ತ್ರೀ, ಬೆಳ್ಳಾವೆ ವೆಂಕಟನಾರಾಯಣಪ್ಪ, ಪಂಜೆ ಮಂಗೇಶರಾಯ, ಮುದವೀಡು ಕೃಷ್ಣರಾವ್, ಬೆನಗಲ್ ರಾಮರಾವ್, ಆರ್. ತಾತಾಚಾರ್ಯ, ಫ.ಗು. ಹಳಕಟ್ಟಿ, ಆಲೂರು ವೆಂಕಟರಾಯ, ಉತ್ತಂಗಿ ಚನ್ನಪ್ಪ, ಎಂ. ಗೋವಿಂದ ಪೈ, ಬಿ.ಎಂ. ಶ್ರೀಕಂಠಯ್ಯ, ಟಿ.ಪಿ. ಕೈಲಾಸಂ, ಮ.ಪ್ರ. ಪೂಜಾರ, ಹುಯಿಲಗೋಳ ನಾರಾಯಣರಾವ್, ಟಿ.ಎಸ್. ವೆಂಕಣ್ಣಯ್ಯ, ಡಿ.ವಿ. ಗುಂಡಪ್ಪ, ನಂಜನಗೂಡು ತಿರುಮಲಾಂಬಾ, ಮುಳಿಯ ತಿಮ್ಮಪ್ಪಯ್ಯ, ಹರ್ಡೇಕರ್ ಮಂಜಪ್ಪ, ಎ. ಆರ್. ಕೃಷ್ಣಶಾಸ್ತ್ರೀ, ಕೆ. ಜಿ ಕುಂದಣಗಾರ, ಎಂ.ಎಚ್. ಕೃಷ್ಣ, ಎಂ. ಆರ್. ಶ್ರೀನಿವಾಸಮೂರ್ತಿ, ಹೊಯಿಸಳ(ಆರಗ ಲಕ್ಷ್ಮಣರಾವ್), ಶಿ.ಶಿ ಬಸವನಾಳ, ಆರ್. ಕಲ್ಯಾಣಮ್ಮ, ತಿ.ಶಾ . ಶರ್ಮ, ಶಂ.ಬಾ. ಜೋಶಿ, ಕಂದಗಲ್ಲ ಹನುಮಂತರಾಯ, ದ.ರಾ ಬೇಂದ್ರೆ, ಸಿ. ಕೆ ವೆಂಕಟರಾಮಯ್ಯ, ಬಿ. ಪುಟ್ಟಸ್ವಾಮಯ್ಯ, ನಾ. ಕಸ್ತೂರಿ, ದೇವುಡು ನರಸಿಂಹ ಶಾಸ್ತ್ರೀ, ಕೆ. ವಿ. ಅಯ್ಯರ್, ಸಂಸ, ಎಸ್. ವಿ. ರಂಗಣ್ಣ, ವಿ. ಸೀತಾರಾಮಯ್ಯ, ಆನಂದಕಂದ (ಬೆಟಗೇರಿ ಕೃಷ್ಣಶರ್ಮ), ಎ.ಎನ್. ಮೂರ್ತಿರಾವ್, ಎಸ್. ಕೆ. ಕರೀಂಖಾನ್, ತಿರುಮಲೆ ರಾಜಮ್ಮ, ಸೇಡಿಯಾಪು ಕೃಷ್ಣಭಟ್ಟ, ಅಜ್ಜಂಪುರ ಸೀತಾರಂ, ಶಿವರಾಮ ಕಾರಂತ, ಬಿ. ಶಿವಮೂರ್ತಿ ಶಾಸ್ತ್ರೀ, ಶಿ.ಚ. ನಂದಿಮಠ, ಮಧುರ ಚೆನ್ನ, ಡಿ. ಕೆ ಭೀಮಸೇನರಾವ್, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಜೆ. ಬಿ ಜೋಶಿ, ಕಡೆಂಗ್ಲೋಡು ಶಂಕರಭಟ್ಟ, ಶ್ರೀರಂ, ಕುವೆಂಪು, ಕ.ವೆಂ. ರಾಘವಾಚಾರ್, ಸಿಂಪಿ ಲಿಂಗಣ್ಣ, ಪು. ತಿ.ನರಸಿಂಹಾಚಾರ್, ಎಂ.ಶಿವರಾಂ(ರಾಶಿ), ಆ. ನೇ. ಉಪಾಧ್ಯೆ, ತ.ಸು. ಶಾಮರಾಯ, ರಂ.ಶ್ರೀ. ಮುಗಳಿ, ಎಂ. ಮರಿಯಪ್ಪ ಭಟ್ಟ, ಡಿ.ಎಲ್. ನರಸಿಂಹಾಚಾರ್, ತೀ.ನಂ.ಶ್ರೀ ಕಂಠಯ್ಯ, ಡಿ.ಎಸ್.ಕರ್ಕಿ, ಆ.ನ. ಕೃಷ್ಣರಾಯ, ಜಿ.ಪಿ ರಾಜರತ್ನಂ, ಕಡಿದಾಳ ಮಂಜಪ್ಪ, ವಿ.ಕೃ ಗೋಕಾಕ್, ದಿನಕರ ದೇಸಾಯಿ ಇವರ ಬದುಕು-ಬರಹಗಳನ್ನು ಒಳಗೊಂಡಿದೆ.
©2024 Book Brahma Private Limited.