ಭಾರತೀಯ ಇತಿಹಾಸಕಾರರು

Author : ಕೆ. ಪ್ರಭಾಕರ ರಾವ್

Pages 324

₹ 225.00




Year of Publication: 2014
Published by: ರವೀಂದ್ರ ಪುಸ್ತಕಾಲಯ
Address: ಸಾಗರ, ಶಿವಮೊಗ್ಗ ಜಿಲ್ಲೆ-577401

Synopsys

ಡಾ. ಕೆ. ಪ್ರಭಾಕರ ರಾವ್ ಅವರ ಕೃತಿ-ಭಾರತೀಯ ಇತಿಹಾಸಕಾರರು. ‘ಇತಿಹಾಸವನ್ನು ಓದಲು ಸಾಧ್ಯವಾಗದಿದ್ದರೆ ಇತಿಹಾಸಕಾರರ ಇತಿಹಾಸವನ್ನಾದರೂ ಓದಲಿ’ ಎಂಬ ಕಳಕಳಿಯಿಂದ ಲೇಖಕರು ಈ ಕೃತಿ ಬರೆದಿದ್ದಾಗಿ ಹೇಳಿಕೊಂಡಿದ್ದಾರೆ. ಸರ್ ಆರ್.ಜಿ. ಭಂಡಾರ್ಕರ್ , ರೊಮೇಶ್ ಚಂದ್ರದತ್‌, ಸರ್ ಜದುನಾಥ್ ಸರಕಾರ್ , ಎಸ್ ಕೃಷ್ಣಸ್ವಾಮಿ ಅಯ್ಯಂಗಾರ್, ಬಿ ಎ ಸಾಲೆತೊರೆ, ಪಿ.ಬಿ. ದೇಸಾಯಿ, ಜಿ ಎಸ್ ದೀಕ್ಷಿತ್‌, ಬಿ ಆರ್ ಅಂಬೇಡ್ಕರ್ , ಡಿ ಡಿ ಕೋಸಂಬಿ , ಎಸ್ ಗೋಪಾಲ್ , ರೋಮಿಲಾ ಥಾಪರ್, ಎಚ್ ಡಿ ಸಂಕಾಲಿಯಾ, , ಶಿಕಾರಿಪುರ ರಂಗನಾಥರಾವ್ ( ಎಸ್ ಆರ್ ರಾವ್) ಹೀಗೆ 35 ಇತಿಹಾಸ ತಜ್ಞರ ಮೂಲ, ಬೆಳೆದ ಬಗೆ, ನೀಡಿದ ಸಾಹಿತ್ಯಕ ಕೊಡುಗೆ ಇತ್ಯಾದಿ ಪರಿಚಯಾತ್ಮಕ ಬರಹಗಳು ಸಂಕಲನಗೊಂಡಿವೆ.

About the Author

ಕೆ. ಪ್ರಭಾಕರ ರಾವ್

ಕನ್ನಡದ ಹಾಸ್ಯ ಬರಹಗಾರರು-ಕೆ. ಪ್ರಭಾಕರ ರಾವ್ . ಹಲವು ಪ್ರಬಂಧ ಹಾಗೂ ಕೃತಿಗಳನ್ನು ರಚಿಸಿದ್ದಾರೆ. 'ಮಾಸ್ಟರ್ ಪೈಂಟರ್' (ನಗೆ ಬರಹಗಳು) ಹಾಗೂ ಭಾರತೀಯ ಇತಿಹಾಸಕಾರರು (ಪರಿಚಯಾತ್ಮಕ ಲೇಖನಗಳು) ಅವರ ಪ್ರಕಟಿತ ಕೃತಿಗಳು ...

READ MORE

Related Books