ವಿಜಯನಗರದ ಚರಿತ್ರೆಯನ್ನು ಕೇವಲ ರಾಜರ ಆಡಳಿತದಿಂದಷ್ಟೇ ನೋಡದೇ ಆ ಕಾಲಘಟ್ಟದ ಜನ ಸಾಮಾನ್ಯರ ಜೀವನದ ವಾಸ್ತವವನ್ನು ಚಿತ್ರಿಸುವ ನಿಟ್ಟಿನಲ್ಲಿ ಬರೆದ ಕೃತಿ ಇದು. ಡಾ. ವಿರೂಪಾಕ್ಷಿ ಪೂಜಾರಹಳ್ಳಿ ಅವರು ಅಂದಿನ ಜನಾಂಗದ ಜೀವನ, ಸಂಸ್ಕೃತಿ, ಅವರ ಆಚಾರ - ವಿಚಾರಗಳನ್ನು ಹಾಗೂ ಅವರ ಬೇಟೆ, ಪಶುಪಾಲನೆ ಮತ್ತು ಕೃಷಿಯ ಹಿನ್ನೆಲೆಯಲ್ಲಿ ಮಾಡಿರುವ ಅಧ್ಯಯನ ಈ ಪುಸ್ತಕದಲ್ಲಿದೆ.
©2024 Book Brahma Private Limited.