ಪರಿಕಲ್ಪನೆ

Author : ಎಂ.ಎಂ. ಕಲಬುರ್ಗಿ

Pages 292

₹ 80.00




Year of Publication: 1997
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಈ ಸಂಶೋಧನಾ ಸಂಕಲನದಲ್ಲಿ ಪ್ರಾಚೀನ ಮತ್ತು ಆಧುನಿಕಎನ್ನುವ ವರ್ಗಗಳಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ವಿಶಿಷ್ಟ ಶೋಧಗಳು ಮಂಡಿತವಾಗಿವೆ ಹಾಗೂ ಚರ್ಚಿಸಲಾಗಿದೆ. ಈ ಸ್ಥಾಪಿತ ಶೋಧಗಳನ್ನು ಪಲ್ಲಟ ಮಾಡುವ ಧೈರ್ಯದ ಮಾರ್ಗವನ್ನು ಅನುಸರಿಸುತ್ತ ಅವುಗಳಿಗೆ ಹೊಸ ಪರಿಭಾಷೆಗಳನ್ನು ನಿರ್ಮಿಸಿ ಅವುಗಳ ಅರ್ಥಪ್ರಭೇದವನ್ನು ಇಲ್ಲಿ ಖಚಿತ ಪಡಿಸಲಾಗಿದೆ. ಈ ಸಂಕಲನವು ಹೊಂದಿರುವ ಅಧ್ಯಾಯನಗಳೆಂದರೆ: ಪ್ರಾಚೀನ ಸಾಹಿತ್ಯ , ಆಧುನಿಕ ಸಾಹಿತ್ಯ

About the Author

ಎಂ.ಎಂ. ಕಲಬುರ್ಗಿ
(28 November 1938 - 30 August 2015)

ಕರ್ನಾಟಕದಲ್ಲಿ ಸಂಶೋಧನಾ ಕ್ಷೇತ್ರದ ಪ್ರಮುಖ ಹೆಸರು ಎಂ.ಎಂ. ಕಲಬುರ್ಗಿ. ಶಾಸನಶಾಸ್ತ್ರ, ಸಾಹಿತ್ಯ ಚರಿತ್ರೆ, ಛಂದಸ್ಸು, ಇತಿಹಾಸ, ವಾಸ್ತುಶಿಲ್ಪ, ಗ್ರಂಥಸಂಪಾದನೆ, ಹಸ್ತಪ್ರತಿಶಾಸ್ತ್ರ, ಜಾನಪದ, ಸ್ಥಳನಾಮಗಳ ಅಧ್ಯಯನ, ಸಾಹಿತ್ಯ ವಿಮರ್ಶೆ ಕ್ಷೇತ್ರಗಳಲ್ಲಿ ಹರಡಿಕೊಂಡಿವೆ. ಮಲ್ಲೇಶಪ್ಪ ಮಡಿವಾಳಪ್ಪ ಕಲಬುರ್ಗಿಯವರು ಬಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಯರಗಲ್ಲ ಗ್ರಾಮದಲ್ಲಿ 1938ರ ನವೆಂಬರ್ 28ರಂದು ಜನಿಸಿದರು. ತಾಯಿ ಗುರಮ್ಮ; ತಂದೆ ಮಡಿವಾಳಪ್ಪ. ಕಲಬುರ್ಗಿಯವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ (1960) ಮತ್ತು  ಎಂ.ಎ (1962) ಪದವಿ ಪಡೆದ ಅವರು ಸಲ್ಲಿಸಿದ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ (1968) ಎಂಬ ಮಹಾಪ್ರಬಂಧಕ್ಕೆ ಪಿ.ಎಚ್.ಡಿ. ಪದವಿ ಸಂದಿತ್ತು. ಕರ್ನಾಟಕ ಕಾಲೇಜಿನಲ್ಲಿ ...

READ MORE

Related Books