ಸಿರುಮಣ ನಾಯಕನ ಸಾಂಗತ್ಯ (ಸಿದ್ಧಕವಿ), ಸಿರುಮನ ಚರಿತೆ(ಕೆಂಚಿಶೆಟ್ಟಿಸುತರಾಮ), ಗೊಲ್ಲ ಸಿರುಮನ ಚರಿತೆ ಗ್ರಂಥಗಳನ್ನು ಮೊದಲು ಪ್ರತ್ಯೇಕವಾಗಿ ಪ್ರಕಟಿಸಿದ್ದ ಎಂ.ಎಂ. ಕಲಬುರ್ಗಿ ಬಳಿಕ ಅವುಗಳನ್ನೆಲ್ಲಾ ಪರಿಷ್ಕರಿಸಿ ಒಂದೇ ಗ್ರಂಥದಡಿ ತಂದರು. ಅದೇ 'ಸಿರುಮನ ಸಾಂಗತ್ಯಗಳು'. ಕುಮಾರರಾಮನನ್ನು ಬಿಟ್ಟರೆ ಹೆಚ್ಚು ಪ್ರಚುರಗೊಂಡ ರಾಜಮನೆತನ ಸಿರುಮನದ್ದು ಎಂಬುದು ಸಂಶೊಧಕರ ಅಭಿಮತ. ಇವು ಸಿರುಮನ ರಾಜಕೀಯ ವಿಚಾಗಳ ಕುರಿತು ಮಾತ್ರವಲ್ಲದೆ ಸಾಂಸ್ಕೃತಿಕ ಸಂಗತಿಗಳನ್ನೂ ತಿಳಿಸುತ್ತವೆ.
©2024 Book Brahma Private Limited.