ವಿಜಾಪುರ ಜಿಲ್ಲೆಯ ಒಟ್ಟು 1301 ಹಳ್ಳಿಗಳಲ್ಲಿ ಶಾಸನಗಳಿದ್ದ ಗ್ರಾಮಗಳು 252. ಇಲ್ಲಿ ದೊರೆತ ಶಾಸನಗಳ ಸಂಖ್ಯೆ 1061೧. ಇವುಗಳಲ್ಲಿ ಪ್ರಕಟವಾದವು 143. ಜಿಲ್ಲೆಯ 11 ತಾಲೂಕುಗಳಲ್ಲಿ ಅಧ್ಯಯನ ಕಾರ್ಯ ನಡೆಸಿ ಈ ಸೂಚಿಯನ್ನು ಸಿದ್ಧಪಡಿಸಲಾಗಿದೆ. ಶಾಸನ ದೊರೆತ ಗ್ರಾಮ, ಸ್ಥಳ, ಬರೆಯಿಸಿದ ದೊರೆ, ಶಾಸನಗಳ ಸ್ವರೂಪ, ಉದ್ದೇಶ, ಹಿನ್ನೆಲೆ, ಭಾಷೆ ಇತ್ಯಾದಿ ವಿವರಗಳನ್ನು ಕೃತಿ ಒದಗಿಸುತ್ತದೆ. ಕರ್ನಾಟಕದ ಧಾರ್ಮಿಕ, ಸಾಹಿತ್ಯಿಕ, ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಚರಿತ್ರೆಯನ್ನು ಮರುರೂಪಿಸಿಕೊಳ್ಳುವುದರಲ್ಲಿ ಗ್ರಂಥದ ವಿವರಗಳು ಮಹತ್ವದ ಪಾತ್ರವಹಿಸುತ್ತವೆ.
©2024 Book Brahma Private Limited.