Year of Publication: 2017 Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560145 Phone: 169 - 23183311, 23183312
Share On
Synopsys
ಭಾರತೀಯ ವಿಚಾರ ಸಾಹಿತ್ಯದ ಅಧ್ಯಯನ ಮಾಡಿ ಕೃತಿ ರಚಿಸಿರುವ ದಂಡಪ್ಪನವರು ಜಾಗತಿಕ ಮಟ್ಟದಲ್ಲಿ ವಿಚಾರ ಸಾಹಿತ್ಯದ ವಿವರಣೆಯನ್ನು ಈ ಕೃತಿಯಲ್ಲಿ ನೋಡಿದ್ದಾರೆ. ಇದರಲ್ಲಿ ಹಲವಾರು ದೇಶಗಳ ವಿಚಾರ ಸಾಹಿತ್ಯಗಳು, ಅದು ಬೆಳೆದುಬಂದ ಬಗೆ ವಿಚಾರ ಸಾಹಿತ್ಯಕ್ಕಿರುವ ಮಹತ್ವ ಹೀಗೆ ಆಳವಾದ ಅಧ್ಯಯನವಿದೆ.