ಹೊಸ ಹೊಸ ರೀತಿಯ ಪರಿಕರಗಳೊಂದಿಗೆ ಪ್ರಾಚೀನ ಕನ್ನಡ ಸಾಹಿತ್ಯದ ಓದನ್ನು ಲೇಖಕ ರವಿ ಚಲವಾದಿಯವರು ಮಾಡಿದ್ದಾರೆ.
ಪ್ರಾಚೀನ ಕನ್ನಡ ಸಾಹಿತ್ಯ ; ಸಂಘರ್ಷ ಎದುರುಗೊಳ್ಳುವ ಬಗೆ, ಪರಿಕಲ್ಪನೆಯಾಗಿ ಸಂಘರ್ಷ ; ತಾತ್ವಿಕರ ಕಣ್ಣಲ್ಲಿ, ದೇಸಿ – ಮಾರ್ಗ – ಅನುಸಂಧಾನ, ನಾಯಕ – ಪ್ರತಿನಾಯಕ ; ದೇಶಭಾಷೆಯ ಕಾಣ್ಕೆ, ಮತ ಮೂಲದ ತುಮುಲಗಳು, ನಿಲುವು ಇವುಗಳ ಹಿನ್ನಲೆಯಲ್ಲಿ ಅಧ್ಯಯನ ಸಾಮಗ್ರಿಗೆ ಪೂರಕವಾಗುವ ಪರಾಮರ್ಶನ ಗ್ರಂಥವಾಗಿದೆ.
©2024 Book Brahma Private Limited.