‘ಹನುಮನ ಹಲಿಗೆ’ ಕೃತಿಯು ಪಿ.ಆರ್ ವೆಂಕಟೇಶ್ ಅವರ ಸಂಶೋಧನಾ ಕೃತಿಯಾಗಿದೆ. ಹನುಮನ ಹಲಿಗೆ ಓದುತ್ತಾ ಹೊಂದತೆ ಕೊಲಂಬಿಯಾದ ಲೇಖಕ ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕ್ಟೇಚ್ ನೆನಪಾಗುತ್ತಾನೆ. ಮಾರ್ಕ್ಟೇಜ್ ಒಬ್ಬ ಪತ್ರಕರ್ತ ಹಾಗೂ ಕಾದಂಬರಿಕಾರ. 1992ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದವ. ಪಿ.ಆರ್. ವೆಂಕಟೇಶ್ ಒಂದು ಗ್ರಾಮವನ್ನು ಕೇಂದ್ರವಾಗಿಸಿಕೊಂಡು ಭಾರತದ ಸಮಕಾಲೀನ ಸನ್ನಿವೇಶವನ್ನು ಕಟ್ಟಿಕೊಡುವ ಹಾಗೂ ದಾರುಣ ಸ್ಥಿತಿಯ ನಡುವೆ ಜನರಿಗೆ ಹೋರಾಟದ ಕಿಚ್ಚನ್ನು ಹಬ್ಬಿಸುವ ಪ್ರಯತ್ನ ಮಾಡಿದ್ದಾರೆ. ಮಾರ್ಕ್ಟೇಜ್ ನೆನಪಾಗುವುದು ಇಲ್ಲೆ. ಪಿ.ಆರ್.ವಿ. ಮಾರ್ಕ್ಟೇಜನನ್ನು ಓದಿಲ್ಲ. ಆದರೆ ಅವನಂತೆ ಬರೆಯುವುದನ್ನು ಕಾಣಬಹುದು. ಹಲಿಗೆ ಗ್ರಾಮ ಭಾರತದ ಹನುಮ ನಂತವರ ಹಲಿಗೆ. ಅದು ಕಣಗುಡಿಸುತ್ತಿದೆ. ಕಣಗುಡಿಸುತ್ತಲೇ ಇರುತ್ತದೆ.
ಲೇಖಕ ಪಿ. ಆರ್. ವೆಂಕಟೇಶ್ ಅವರು ಕವಿಗಳು, ಲೇಖಕರು. ಕೃತಿಗಳು: ದೇವರ ಗೂಳಿ, ಹನುಮನ ಹಲಿಗೆ ...
READ MORE