ಹಳ್ಳೇರ್‌

Author : ಮಹೇಂದ್ರ ಕುಮಾರ್‌ ಬಿ.ಪಿ

Pages 253

₹ 100.00




Year of Publication: 2017
Published by: ಡಾ.ಬಿ.ಆರ್‌ ಅಂಬೇಡ್ಕರ್‌ ಸಂಶೋಧನಾ ಸಂಸ್ಥೆ
Address: ಡಾ.ಬಿ.ಆರ್‌.ಅಂಬೇಡ್ಕರ ಭವನ, ವಸಂತ ನಗರ, ಬೆಂಗಳೂರು

Synopsys

ಉತ್ತರ ಕನ್ನಡ ಜಿಲ್ಲೆಯ ಹಳ್ಳೇರ್‌ ಸಮುದಾಯವು  ಜಾತಿ ತಾರತಮ್ಯದ ಷಡ್ಯಂತರದಿಂದ ಕೆಳಸ್ಥರಕ್ಕೆ ದೂಡಲ್ಪಟ್ಟ ಅಲಕ್ಷಿತ ಸಮುದಾಯ.  ಈ ಸಮುದಾಯದ ಜನರು ಸಮುದ್ರದ ಅಂಚಿನ ಘಜನಿ ಉಪ್ಪು ಮತ್ತು ಸಿಹಿನೀರಿನ ಮಿಶ್ರಣದ ಭೂಮಿಯಲ್ಲಿ ಆಳರಸದ ಕೆಳಗೆ ಸೈನಿಕರಾಗಿ ಭತ್ತ ಬೆಳೆದು  ಬದುಕು ಸವೆಸಿದ್ದಾರೆ. ಈ ಸಮುದಾಯದ ಬಗ್ಗೆ ಆಳವಾಗಿ ಅಧ್ಯಯನ ಮಾಡಿರುವ ಲೇಖಕರು ಈ ಸಮುದಾಯದ ಚಾರಿತ್ರಿಕ ಹಿನ್ನೆಲೆ, ಮೌಖಿಕ ಸಾಹಿತ್ಯ, ಸಾಂಸ್ಕೃತಿಕ ಆಚರಣೆಗಳು, ಶೈಕ್ಷಣಿಕ, ಆರ್ಥಿಕ, ಸಮಾಜಿಕ ಸ್ಥಿತಿಗತಿಗಳ ಬಗ್ಗೆ ವಿವರಗಳನ್ನು ಈ ಕೃತಿಯಲ್ಲಿ ಒದಗಿಸಿದ್ಧಾರೆ.

Related Books