ಖ್ಯಾತ ಲೇಖಕ ನಾಗತಿಹಳ್ಳಿ ಚಂದ್ರಶೇಖರ ಅವರು ‘ಹಾಯ್ ಬೆಂಗಳೂರು’ ವಾರಪತ್ರಿಕೆಗೆ ಬರೆದ ಅಂಕಣಗಳ ಬರಹಗಳ ಕೃತಿ-ನನ್ನ ಪ್ರೀತಿಯ ಹುಡುಗಿಗೆ ಭಾಗ-1.ಲೇಖಕರು ತಮ್ಮ ಬದುಕನಲ್ಲಿ ಕಂಡ ಘಟನೆಗಳು, ಸನ್ನಿವೇಶಗಳು, ವ್ಯಕ್ತಿಗಳ ವೈಶಿಷ್ಟ್ಯ ಹೀಗೆ ಎಲ್ಲವನ್ನೂ ಗ್ರಹಿಸಿ, ಆಕರ್ಷಕ ಶೈಲಿಯಲ್ಲಿ, ತುಂಬಾ ಪರಿಣಾಮಕಾರಿಯಾಗಿ ಬರೆದ ಬರಹಗಳು ಈ ಕೃತಿಯ ಹೆಚ್ಚುಗಾರಿಕೆಯಾಗಿದೆ.
©2024 Book Brahma Private Limited.