ಕನ್ನಡಿ ಭಾಗ-1 ಈ ಕೃತಿಯು ಲೇಖಕಿ ಸಹನಾ ವಿಜಯಕುಮಾರ ಅವರು ವಿವಿಧ ಪತ್ರಿಕೆಗಳಿಗೆ ಬರೆದ ಅಂಕಣಗಳ ಬರೆಹಗಳನ್ನು ಒಳಗೊಂಡಿದೆ. ವಿವಿಧ ವಿಷಯ ವಸ್ತು ವೈವಿಧ್ಯತೆ ಒಳಗೊಂಡಿದ್ದು, ಗಮನ ಸೆಳೆಯುವ ಆಕರ್ಷಕ ಶೈಲಿಯೊಂದಿಗೆ ಬರೆಹಗಳು ಪರಿಣಾಮಕಾರಿಯಾಗಿವೆ.
ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಅವರು ಮೂಲತಃ ಮೈಸೂರಿನವರು. ಓದಿನ ಹವ್ಯಾಸದೊಂದಿಗೆ ಕಾದಂಬರಿ ರಚನೆಯಲ್ಲಿ ಮೇರು ಗೈ ಸಾಧಿಸಿದ್ದಾರೆ. ಅವರ ‘ಕಶೀರ’ ಕೃತಿ ಐದು ಮುದ್ರಣಗಳನ್ನು ಕಂಡು ಜನ ಮೆಚ್ಚಿಗೆಗೆ ಪಾತ್ರವಾಗಿದೆ. ಮೊದಲ ಕಾದಂಬರಿ - ‘ಕ್ಷಮೆ’. ಮೂರನೇ ಕಾದಂಬರಿ ’ಅವಸಾನ’. ಅವರ ಸಾಹಿತ್ಯ ಸೇವೆಗೆ ‘ಚಡಗ’ ಪ್ರಶಸ್ತಿ ದೊರೆತಿದೆ. ...
READ MORE