ನಿನಾದವೊಂದು-ಉದಯವಾಣಿ ಪತ್ರಿಕೆಗೆ ಮಂಜುಳ ಡಿ. ಅವರು ಬರೆದ ಅಂಕಣ ಬರಹಗಳ ಸಂಗ್ರಹ. ಅಂಕಣ ಬರಹ ದಿನನಿತ್ಯ ಎದರುಗೊಳ್ಳುವ ವ್ಯಕ್ತಿ ಸನ್ನಿವೇಶಗಳಲ್ಲಿ ಹುದುಗಿರುವ ಅಗಾಧತೆ ಚಕಿತಗೊಳಿಸುವ ಸಂಗತಿಗಳನ್ನು ಇಲ್ಲಿಯ ಬರಹಗಳು ಹೆಣೆಯುತ್ತಾ ಸಾಗುತ್ತದೆ.
ಲೇಖಕಿ ಮಂಜುಳ ಡಿ. ಅವರು ಉದಯವಾಣಿ ಪತ್ರಿಕೆಯ ಅಂಕಣಕಾರರು. ಈ ಅಂಕಣಗಳ ಬರಹಗಳನ್ನು ಸಂಗ್ರಹಿಸಿ ಅವರು ನಿನಾದವೊಂದು ಎಂಬ ಕೃತಿ ರಚಿಸಿದ್ದಾರೆ. ...
READ MORE