‘ಹಾಯ್ ಬೆಂಗಳೂರು ವಾರಪತ್ರಿಕೆಯ ಅಂಗವಾದ ~ಓ ಮನಸೇ...!’ ಮಾಸಿಕದಲ್ಲಿ ಅಂಕಣ ಬರೆಹಗಳಾಗಿ ಮೂಡಿದ ಬಂದ ಲೇಖನಗಳನ್ನು ಸಂಕಲಿಸಿದ ಕೃತಿ -ಸಮಾಧಾನ ಭಾಗ-1. ಕರ್ತೃ ರವಿ ಬೆಳಗೆರೆ. ಯುವತಿ/ಮಹಿಳೆಯೊಬ್ಬಳು ಕೌಟುಂಬಿಕ/ ಸಮಾಜದ ದಬ್ಬಾಳಿಕೆಗೆ ಒಳಗಾದಾಗ ಮಾನಸಿಕ ಬಲ ತಂದುಕೊಡುವ ನಿಟ್ಟಿನಲ್ಲಿ ಇಲ್ಲಿಯ ಬರೆಹಗಳಿವೆ. ಸಲಹೆ-ಸೂಚನೆ-ಸನ್ನಿವೇಶವನ್ನು ಅರ್ಥ ಮಾಡಿಸುವಿಕೆ ಹಾಗೂ ವ್ಯಕ್ತಿಗಳನ್ನು ಅರ್ಥ ಮಾಡಿಕೊಂಡು ಸ್ಪದಿಸುವ/ಪ್ರತಿಕ್ರಿಯಿಸುವ ವರ್ತನಾ ರೀತಿಗಳ ಕುರಿತು ಹೇಳುತ್ತಾ ಹೋಗುತ್ತವೆ. ನಿರೂಪಣಾ ಶೈಲಿಯು ಓದುಗರ ಗಮನ ಸೆಳೆಯುತ್ತವೆ.
©2024 Book Brahma Private Limited.