ಲೇಖಕ ಎಸ್. ಸುರೇಶಕುಮಾರ ಅವರು ವಿವಿಧ ಪತ್ರಿಕೆಗಳಿಗೆ ಆಗಾಗ ಬರೆದ ಅಂಕಣಗಳ ಬರೆಹಗಳ ಸಂಕಲನ-ಶಿಕ್ಷಣ ಯಾತ್ರೆ. ವಸ್ತು ವೈವಿಧ್ಯತೆ, ಸಾಮಾಜಿಕ ಹೊಣೆಗಾರಿಕೆ, ನಿರೂಪಣಾ ಶೈಲಿ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಅಂಕಣ ಬರೆಹಗಳು ಓದುಗರ ಗಮನ ಸೆಳೆಯುತ್ತವೆ.
ಎಸ್. ಸುರೇಶಕುಮಾರ ಅವರು ಲೇಖಕರು. ಕರ್ನಾಟಕ ರಾಜ್ಯ ಬಿಜೆಪಿ ಮುಖಂಡರು, ಮಾಜಿ ಸಚಿವರು. ತಂದೆ ಪಿ.ವಿ. ಸೂರ್ಯನಾರಾಯಣ, ತಾಯಿ:ಪಿ. ಸುಶೀಲಮ್ಮ. ಶಿಕ್ಷಣ ಯಾತ್ರೆ-ಅವರ ಅಂಕಣಗಳ ಬರೆಹ. ...
READ MORE