ಇಗೋ ಕನ್ನಡ ಸಂಪುಟ-ಭಾಗ-2; ಈ ಕೃತಿಯು ಪ್ರೊ. ಜಿ. ವೆಂಕಟಸುಬ್ಬಯ್ಯ ಅವರು ರಚಿಸಿದ್ದು, ವಾಚ್ಯಾರ್ಥ ಧ್ವನ್ಯರ್ಥಗಳಿಂದ ಕೂಡಿ ಹೇಗೆ ಮಾತು ಆಗಬಲ್ಲುದು ಎಂಬುದರ ವಿವರಣೆ ಇಲ್ಲಿದೆ. ಇಗೋ ಕನ್ನಡ-ಎಂಬುದು ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬರೆದ ಅಂಕಣ ಬರೆಹಗಳಿವು. ಕನ್ನಡ ಕಲಿಯುವಿಕೆ ಹಾಗೂ ಬೋಧನೆ ವಿಷಯದಲ್ಲಿ ಈ ಕೃತಿ ಮಹತ್ವದ ಪಾತ್ರ ವಹಿಸುತ್ತದೆ.
©2024 Book Brahma Private Limited.